ರಿವರ್ಸ್ ಆಟೋ ಚಾಲನೆ ಸ್ಪರ್ಧೆ; ವಿಡಿಯೋ ಎಂಜಾಯ್‌ ಮಾಡಿದ ನೆಟ್ಟಿಗರು

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆಯೋಜನೆಯಾಗಿದ್ದ ಆಟೋ ರೇಸ್ ತುಂಬಾ ವಿಭಿನ್ನ ಮತ್ತು ವಿಶೇಷವಾಗಿತ್ತು.

ರಿವರ್ಸ್ ಆಟೋ ರಿಕ್ಷಾ ಚಾಲನೆ ಸ್ಪರ್ಧೆಯನ್ನು ಆಯೋಜಿಸಿ ನೋಡುಗರಿಗೆ ಬಹಳ ಮನರಂಜನೆ ನೀಡಿತ್ತು. ಸಂಗಮೇಶ್ವರ ಯಾತ್ರೆಯ ನಿಮಿತ್ತ ಹರಿಪುರ ಗ್ರಾಮದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ಪರ್ಧೆಯಲ್ಲಿ ಸಾಮಾನ್ಯವಾದ ರೀತಿಯಲ್ಲೇ ಆಟೋ ಓಡಿಸುವುದು ಸಾಹಸದ ಕೆಲಸ. ಅಂಥದರಲ್ಲಿ ರಿವರ್ಸ್ ಆಗಿ ಆಟೋ ಓಡಿಸುವುದು ಭಾರೀ ಕುತೂಹಲ ಹುಟ್ಟಿಸಿತ್ತು. ಸ್ಪರ್ಧಾಳುಗಳು ಜಿದ್ದಿಗೆ ಬಿದ್ದವರಂತೆ ರಿವರ್ಸ್ ಆಟೋ ಓಡಿ ನೋಡಿಗರಿಗೆ ಸಖತ್ ಮನರಂಜನೆ ಕೊಟ್ಟರು.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಚ್ಚರಿ ಮತ್ತು ಮೆಚ್ಚುಗೆ ಗಳಿಸಿದ್ದು ಆಟೋ ರಿಕ್ಷಾದಲ್ಲಿ ರಿವರ್ಸ್ ಗೇರ್ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

https://twitter.com/ANI/status/1617924484408672258?ref_src=twsrc%5Etfw%7Ctwcamp%5Etweetembed%7Ctwterm%5E1617924484408672258%7Ctwgr%5E99f76f7fdb3c535c3f9b890870368ddc49453823%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-autos-race-backwards-in-a-new-twist-in-maharashtra-3722461

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read