ನವದೆಹಲಿ : ಭಾರತದ ಸುಮಿತ್ ನಗಾಲ್ 11 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ನಲ್ಲಿ ಎರಡನೇ ಸುತ್ತು ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಂ.1 ಟೆನಿಸ್ ತಾರೆ 31ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು 6-4, 6-2, 7-6 (7-5) ನೇರ ಸೆಟ್ ಗಳಿಂದ ಸೋಲಿಸಿ ಪ್ರತಿಷ್ಠಿತ ಪಂದ್ಯಾವಳಿಯ ಎರಡನೇ ಸುತ್ತಿಗೆ ಪ್ರವೇಶಿಸಿದರು.
ಇದಕ್ಕೂ ಮುನ್ನ ಭಾರತದ ಸೋಮದೇವ್ ದೇವ್ ವರ್ಮನ್ 2013ರ ಆಸ್ಟ್ರೇಲಿಯನ್ ಓಪನ್ ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದರು. ಅರ್ಹತಾ ಪಂದ್ಯಾವಳಿಯಿಂದ ಸುಮಿತ್ ಗ್ರ್ಯಾಂಡ್ ಸ್ಲಾಮ್ ನ ಮುಖ್ಯ ಡ್ರಾಗೆ ಪ್ರವೇಶಿಸಿದ್ದಾರೆ.
Sumit you beauty! 🔥
Sumit Nagal knocks OUT World No. 31 Alexander Bublik 6-4, 6-2, 7-6(5) in opening round of Australian Open.
Worth mentioning that Sumit had entered main draw by winning tough 3 Qualifying matches earlier. #Ausopen pic.twitter.com/W430ZmgFyq
— India_AllSports (@India_AllSports) January 16, 2024