ಪಾಂಗುಣಿ ಉತ್ತಿರಂ ಹಬ್ಬದ ಸಂಭ್ರಮದಲ್ಲಿ ತಮಿಳು ನಾಡು ಮುಳುಗಿದೆ. ಷಣ್ಮುಖ, ಅಯ್ಯಪ್ಪ, ಶಿವ ಹಾಗೂ ವಿಷ್ಣು ದೇವತೆಗಳನ್ನು ಪಾಂಗುಣಿ ಉತ್ತಿರಂ ಹಬ್ಬದಂದು ವಿಶೇಷವಾಗಿ ಪೂಜಿಸಲಾಗುತ್ತದೆ.
ಈ ವರ್ಷದ ಹಬ್ಬದ ಸಂದರ್ಭದಲ್ಲಿ ದಕ್ಷಿಣ ಭಾರತಕ್ಕೆ ಆಸ್ಟ್ರೇಲಿಯಾದ ರಾಯಭಾರಿಯಾಗಿರುವ ಸಾರಾ ಕರ್ಲ್ಯು ಸಹ ಭಾಗಿಯಾಗಿದ್ದಾರೆ. ಚೆನ್ನೈನ ಮೈಲಾಪುರದಲ್ಲಿ ಈ ಹಬ್ಬದ ಆರಚಣೆಯನ್ನು ಕಂಡಿದ್ದಾರೆ ಸಾರಾ.
ಕಪಾಲೀಶ್ವರ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮದ ಚಿತ್ರ ಹಾಗೂ ವಿಡಿಯೋ ಟ್ವೀಟ್ ಮಾಡಿರುವ ಸಾರಾ, “ಮೈಲಾಪುರದಲ್ಲಿ ಇಂದು ಬೆಳಿಗ್ಗೆ ಪಾಂಗುಣಿ ಹಬ್ಬದಲ್ಲಿ ಸಂತಸದಲ್ಲಿ ಭಾಗಿಯಾಗಿದ್ದೆ. ತೇರಿನ ರಥ, ಬಣ್ಣಬಣ್ಣದ ಬಟ್ಟೆಗಳು ಹಾಗೂ ಕೋಲಂಗಳನ್ನು ಹಾಗೂ ಸುವಾಸನೆ ಭರಿತ ಕರ್ಪೂರ ಮತ್ತು ಮಲ್ಲಿಗೆಗಳು ಗಾಳಿಯಲ್ಲಿ ತುಂಬಿವೆ. ಚೆನ್ನೈನಲ್ಲಿ ನಿಜಕ್ಕೂ ದಕ್ಷಿಣ ಭಾರತದ ಸುಂದರ ಅನುಭವವಾಗುತ್ತಿದೆ,” ಎಂದು ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ ಸಾರಾ.
https://twitter.com/AusCGChennai/status/1642846550392193024?ref_src=twsrc%5Etfw%7Ctwcamp%5Etweetembed%7Ctwterm%5E1642846550392193024%7Ctwgr%5Ebd40d5a9fb15dc5d317c6d55fc995df17065cf46%7Ctwcon%5Es1_&ref_url=https%3A%2F%2Fwww.news18.com%2Fbuzz%2Faustralian-diplomat-is-delighted-to-attend-panguni-festival-in-chennai-7474663.html
https://twitter.com/AusCGChennai/status/1642847475366260738?ref_src=twsrc%5Etfw%7Ctwcamp%5Etweetembed%7Ctwterm%5E1642847475366260738%7Ctwgr%5Ebd40d5a9fb15dc5d317c6d55fc995df17065cf46%7Ctwcon%5Es1_&ref_url=https%3A%2F%2Fwww.news18.com%2Fbuzz%2Faustralian-diplomat-is-delighted-to-attend-panguni-festival-in-chennai-7474663.html
https://twitter.com/suviniha/status/1642907723292614657?ref_src=twsrc%5Etfw%7Ctwcamp%5Etweetembed%7Ctwterm%5E164290772329261