ರಾಜ್ಯದ ಜನತೆ ಗಮನಕ್ಕೆ : ‘ವಿದ್ಯುತ್ ಪೂರೈಕೆ’ಯಲ್ಲಿ ಸಮಸ್ಯೆಗಳಿದ್ರೆ ಈ ಸಂಖ್ಯೆಗೆ ಕರೆ ಮಾಡಿ |HELPLINE

ಬೆಂಗಳೂರು :   ವಿದ್ಯುತ್‌ ಪೂರೈಕೆಯ ವ್ಯತ್ಯಯಕ್ಕೆ ಸಂಬಂಧಿಸಿದ ದೂರುಗಳ ಶೀಘ್ರ ಪರಿಹಾರ ಹಾಗೂ ವಿಲೇವಾರಿಗೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಿಗೆ 11 ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು.

ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶದ ಜೊತೆಗೆ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದ ದೂರುಗಳ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಾಟ್ಸಾಪ್ ಸಹಾಯವಾಣಿ ಆರಂಭ

ಬೆಂಗಳೂರು ನಗರ ಜಿಲ್ಲೆ

ದಕ್ಷಿಣ ವೃತ್ತ

8277884011

ಪಶ್ಚಿಮ ವೃತ್ತ

8277884012

ಪೂರ್ವ ವೃತ್ತ

8277884013

ಉತ್ತರ ವೃತ್ತ

8277884014

ಕೋಲಾರ ಜಿಲ್ಲೆ

8277884015

ಚಿಕ್ಕಬಳ್ಳಾಪುರ ಜಿಲ್ಲೆ |

8277884016

ಬೆಂಗಳೂರು ಗ್ರಾಮಾಂತರ ಜಿಲ್ಲೆ

8277884017

ರಾಮನಗರ ಜಿಲ್ಲೆ

8277884018

ತುಮಕೂರು ಜಿಲ್ಲೆ

8277884019

ಚಿತ್ರದುರ್ಗ ಜಿಲ್ಲೆ

8277884020

ದಾವಣಗೆರೆ ಜಿಲ್ಲೆ

8277884021

ಬೆಸ್ಕಾಂ ವ್ಯಾಪ್ತಿಯ ಗ್ರಾಹಕರು ಈ ಸಹಾಯವಾಣಿಗಳಿಗೆ ವಾಟ್ಸಾಪ್ ಸಂದೇಶದ ಜೊತೆಗೆ ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read