ಉದ್ಯೋಗಾಂಕ್ಷಿಗಳ ಗಮನಕ್ಕೆ : ನಾಡಿದ್ದು ಬೆಂಗಳೂರಿನಲ್ಲಿ `ಬೃಹತ್ ಉದ್ಯೋಗ ಮೇಳ’ ಆಯೋಜನೆ |Job Fair

ಬೆಂಗಳೂರು : ಕೆಲಸಕ್ಕಾಗಿ ಅಲೆದು ಸಾಕಾಗಿದ್ಯಾ..? ಇನ್ನೂ ಕೆಲಸ ಸಿಕ್ಕಿಲ್ವಾ..? ಹಾಗಾದರೆ ಕೆಲಸ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಇಲ್ಲಿದೆ ಗುಡ್ ನ್ಯೂಸ್…ಬೆಂಗಳೂರಿನಲ್ಲಿ ನ.26 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.

ಬೆಂಗಳೂರಿನ ಸುಜನಾ ಕಾನ್ವೆಂಟ್ ಸಿಂಗಾಪುರದಲ್ಲಿ ನವೆಂಬರ್ 26 ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಹೆಚ್ಚಿನ ವಿವರಗಳಿಗಾಗಿ 6363681949/ 8861282509/ 080 23626678 ಸಂಖ್ಯೆಗೆ ಸಂಪರ್ಕಿಸಬಹುದು.

ಇಂಜಿನಿಯರಿಂಗ್, ಪದವಿ, ಪಿಯುಸಿ, ಡಿಪ್ಲೋಮಾ, ಐಟಿಐ, ಎಸ್ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರುವವರು ಉದ್ಯೋಗ ಅಭಿಯಾನದಲ್ಲಿ ಭಾಗಿಯಾಗಿ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಉದ್ಯೋಗ ಅಭಿಯಾನದಲ್ಲಿ 500 ಕ್ಕೀಂತ ಹೆಚ್ಚಿನ ಉದ್ಯೋಗಗಳಿದ್ದು, ಆಸಕ್ತರು ಸಂದರ್ಶನದಲ್ಲಿ ಭಾಗಿಯಾಗಬಹುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read