ಬೆಂಗಳೂರಿಗರ ಗಮನಕ್ಕೆ : ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಬೆಂಗಳೂರಿನ ಹಲವು ಕಡೆ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

ನಾಳೆ ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ಮಿಲ್ಸನ್ ಸ್ಟ್ರೀಟ್, ಪುರವಂಕರ ಅರ್ಪಮೆಂಟ್, ಐಟಿಸಿ ಮುಖ್ಯ ರಸ್ತೆ. ಲೂಯಿಸ್ ರಸ್ತೆ, ಕೃಷ್ಣಪ್ಪ ಗರನ್, ರಾಘವಪ್ಪ ಪರ್ ರಸ್ತೆ, BP ಯಾರಿ ಆಸ್ಪತ್ರೆ, ಶ್ರೀ ಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್, ಊಖಿ-87 ಓರಿಯನ್ ಮಾಲ್ ಬಾಣಸವಾಡಿ ಮುಖ್ಯ ರಸ್ತೆ, ತ್ಯಾಗರಾಜ್ ಲೇಔಟ್ ( ಪ್ರೇಮಾ ಕರಪ್ಪ), ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವ ಥಿಯೇಟರ್, ಪವನ್ ರಿಂಗ್ ಹೋಮ್, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್, ಎಂಎಸ್ಒ ಕಾಲೋ ಕಾಲೋನಿ, ಪ್ರಣವ್ ಡಯಾಗೋಸ್ಟಿಕ್ಸ್ ನಲ್ಲಿ ಪವರ್ ಕಟ್ ಆಗಲಿದೆ.

ಸುಂದರಮರಿ ರಸ್ತೆ ತಂಬುಚಟ್ಟಿ ರಸ್ತೆ, ಸಿಂಧಿ ಕಾಲೋನಿ, ಅಸ್ತೆ ರಸ್ತೆ, ಸಿಸಿ ರಸ್ತೆ, ಅರ್ಕೆ ರಸ್ತೆ, ಅ ನ್ಯೂ ಅವೆನ್ಯೂ ರಸ್ತೆ, ಪಿಎಸ್ಕೆ ನಾಲ್ಕು ರಸ್ತೆ, ಎಂಎಂ ರಸ್ತೆ, ಕೆಂಚಪ್ಪ ರಸ್ತೆ, ಲಾಜರ್ ರಸ್ತೆ, ಸ್ಟೀಫನ್ಸ್ ರಸ್ತೆ, ಮಸೀದಿ ಮೂರ್ ರಸ್ತೆ, ದೊಡ್ಡಿ, ಎನ್ಸಿ ಕಾಲೋನಿ, ಹೊಸ ಬಾಗೂರು ಲೇಔಟ್, ಹಳೆ ಭಾರತಮಾತಾ ಲೇಔಟ್, ಪಿಲ್ಲಣ್ಣ ಗರಡೆನ್ 3 ಸ್ಟೇಜ್, ರೈಲ್ವೆ ಲೇಔಟ್ , ಗಿಡ್ಡಪ್ಪ ಬ್ಲಾಕ್, ಸೇಂಟ್ ಜಾನ್ಸ್ ರೋವಾ ಡಿ, ರುಕ್ಕಿಣಿ ಕಾಲೋನಿ, ಮಾಮುಂಡಿ ಪಿಳ್ಳೆ ಸ್ಟ್ರೀಟ್, ಡೇವಿಸ್ ರಸ್ತೆ, ಹಾಲ್ ರಸ್ತೆ, ರೋಜರ್ ರ 1ನೇ ಹಂತ, ನ್ಯೂ ಬಾಗ್ಲರ್ ಲೇಔಟ್, ಚಿನಪ್ಪ ಗರನ್, ಎಸ್.ಕೆ ಗರನ್, ಹ್ಯಾರಿಸ್ ರಸ್ತೆ, ಬೋರ್ ಬ್ಯಾಂಕ್ ರಸ್ತೆ, ಮು ರಸ್ತೆ, ದೊಡ್ಡಿಗುಂಟಾ, ಎಕೆ ಕಾಲೋನಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read