ನಿರ್ವಾತದಲ್ಲಿ ತೇಲುವ ನೀರಿನ ಗುಳ್ಳೆಯೊಳಗೆ gummy bear ತೂರಿಸಿದ ಬಾಹ್ಯಾಕಾಶ ವಿಜ್ಞಾನಿ

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣಾ ಬಲ ಕಡಿಮೆ ಇರುವ ಪರಿಣಾಮಗಳನ್ನು ನಾವೆಲ್ಲಾ ಬಹಳಷ್ಟು ವಿಡಿಯೋಗಳಲ್ಲಿ ನೋಡಿಯೇ ಇರುತ್ತೇವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ (ಐಎಸ್‌ಎಸ್‌) ವಿಜ್ಞಾನಿಗಳು ಆಗಾಗ ನಮಗೆ ಕೆಲವೊಂದು ಅದ್ಭುತ ವಿಡಿಯೋಗಳನ್ನು ತೋರುತ್ತಲೇ ಇರುತ್ತಾರೆ.

ಇದೀಗ ಐಎಸ್‌ಎಸ್‌ ಒಳಗೆ ಇರುವ ವಿಜ್ಞಾನಿಯೊಬ್ಬರು ನಿರ್ವಾತದಲ್ಲಿ ತೇಲುತ್ತಿರುವ ನೀರಿನ ಗುಳ್ಳೆಯೊಳಗೆ gummy bear ಗಳನ್ನು ತೂರಿಸುವುದನ್ನು ತೋರಿಸಿದ್ದಾರೆ.

’ಬಾಹ್ಯಾಕಾಶದಲ್ಲಿ ಮೇಲ್ಮೈ ಒತ್ತಡದೊಂದಿಗೆ ಒಂದಷ್ಟು ಮೋಜು’ ಎಂದು ಐಎಸ್‌ಎಸ್‌ ಈ ವಿಡಿಯೋಗೆ ಕ್ಯಾಪ್ಷನ್ ಹಾಕಿದೆ.

https://www.youtube.com/watch?v=0gyNUd8Jcss

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read