BREAKING : ಏಷ್ಯನ್ ಪ್ಯಾರಾ ಗೇಮ್ಸ್ : ಪುರುಷರ 1500 ಮೀಟರ್ ಟಿ11 ಫೈನಲ್ ನಲ್ಲಿ ಭಾರತದ ಅಂಕುರ್ ಧಾಮಾಗೆ ಚಿನ್ನದ ಪದಕ

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿವೆ.

ಪುರುಷರ 1500 ಮೀಟರ್ ಟಿ11 ಫೈನಲ್ ನಲ್ಲಿ ಅಂಕುರ್ ಧಾಮಾ 4:27.70 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

https://twitter.com/Media_SAI/status/1717107138957562040

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read