Asian Games 2023 : ಪುರುಷರ ಕಬಡ್ಡಿಯಲ್ಲಿ ಪಾಕ್ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ ಭಾರತ

ಏಷ್ಯನ್ಸ್ ಗೇಮ್ಸ್ ನಲ್ಲಿ ಪುರುಷರ ಕಬಡ್ಡಿಯಲ್ಲಿ ಪಾಕ್ ಮಣಿಸಿದ ಭಾರತ ಫೈನಲ್ ಗೆ  ( Final) ಲಗ್ಗೆಯಿಟ್ಟಿದೆ.

ಇಂದು ನಡೆದ ಸೆಮಿಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 61-14ರ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಉತ್ತಮ ಆಟ ಪ್ರದರ್ಶಿಸಿದ ಭಾರತೀಯ ಆಟಗಾರರು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಈ ಮೂಲಕ ಕಬಡ್ಡಿ ವಿಭಾಗದಲ್ಲಿ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವುದು ಖಚಿತವಾಗಿದೆ. .ಫೈನಲ್ನಲ್ಲಿ ಭಾರತಕ್ಕೆ ಇರಾನ್ ಅಥವಾ ಚೀನಾ ಸವಾಲು ಒಡ್ಡಲಿದೆ.

https://twitter.com/Media_SAI/status/1710210673702228305

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read