ಜಾವೆಲಿನ್ ಥ್ರೋ ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಾರೆ. ನೀರಜ್ ಚೋಪ್ರಾ 88.88 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಕಿಶೋರ್ ತಮ್ಮ 87.54 ಮೀಟರ್ ವೈಯಕ್ತಿಕ ಅತ್ಯುತ್ತಮ ಸಾಧನೆಯೊಂದಿಗೆ ನೀರಜ್ ಅವರನ್ನು ಹಿಂದಿಕ್ಕಿದ್ದರು, ಆದರೆ ನೀರಜ್ ಅವರು ಬೃಹತ್ ಎಸೆತದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಏಷ್ಯನ್ ಗೇಮ್ಸ್ 2023ರಲ್ಲಿ ಏಷ್ಯನ್ ಮಹಿಳೆಯರ 4×400 ರಿಲೇಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ. ಮಹಿಳೆಯರ 800 ಮೀಟರ್ ಓಟದಲ್ಲಿ ಭಾರತದ ಹರ್ಮಿಲನ್ ಬೈನ್ಸ್ ಅವ್ರು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಪದಕಗಳ ಪಟ್ಟಿಗೆ ಮತ್ತೊಂದು ಬೆಳ್ಳಿಯನ್ನ ಸೇರಿದ್ದಾರೆ.
https://twitter.com/ANI/status/1709547811413570017?ref_src=twsrc%5Etfw%7Ctwcamp%5Etweetembed%7Ctwterm%5E1709547811413570017%7Ctwgr%5E7cdb0c1418981125ac497e99483ad4a82d2be835%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fasian-games-2023-neeraj-chopra-wins-historic-gold-in-javelin-throw-for-the-second-time-asian-games-2023%2F