ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಸ್ಪರ್ಧಿಗಳ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಅರ್ಚರಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಬಿಲ್ಲುಗಾರಿಕೆಯಲ್ಲಿ ಭಾರತೀಯರಿಂದ ಅದ್ಭುತ ಆರಂಭ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಾಸ್ ಡಿಯೋಟಾಲೆ ಜೋಡಿ ಮಲೇಷ್ಯಾದ ಜೋಡಿಯನ್ನು 158-155 ಅಂಕಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಸ್ಪರ್ಧೆಯ ಅಂತಿಮ ಸುತ್ತು ಇಂದು ಬೆಳಿಗ್ಗೆ 7:30 ಕ್ಕೆ ನಡೆಯಲಿದೆ.
Archery Mixed Team Compound Update
The
pair of Ojas and @VJSurekha (No. 1 Seed) beat the Malaysian team by a scoreline of 158 – 155 to go through to the semis
All the best to both of you!
#Cheer4India#Hallabol#JeetegaBharat#BharatAtAG22 pic.twitter.com/JHjgFQ9zKY
— SAI Media (@Media_SAI) October 4, 2023