ಮಹಿಳೆಯರ ಪಾಲಿಗೆ ವರದಾನವಾದ ‘ಆರೋಗ್ಯ ಧಾಮ’

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ(ಮಿಮ್ಸ್‌) ರೋಗಿಗಳ ಪಾಲನೆಗಾಗಿ ಬರುವ ಕುಟುಂಬದ ಮಹಿಳಾ ಸಹಾಯಕರಿಗೆ ರಾತ್ರಿ ವೇಳೆ ತಂಗಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ನೂತನವಾಗಿ ‘ಆರೋಗ್ಯ ಧಾಮ’ ನಿರ್ಮಿಸಲಾಗಿದೆ.

ಮಿಮ್ಸ್‌ ಆಸ್ಪತ್ರೆ ಆವರಣದ ಹೆರಿಗೆ ವಾರ್ಡ್‌ ಮುಂಭಾಗ 34X56 ಚದರ ಅಡಿಯ ದೊಡ್ಡ ವಿಶ್ರಾಂತಿ ಕೊಠಡಿಯನ್ನು ಕಟ್ಟಲಾಗಿದೆ. ಕೊಠಡಿಯಲ್ಲಿ ವಿದ್ಯುದ್ದೀಪ, ಫ್ಯಾನ್‌ ಅಳವಡಿಸಲಾಗಿದೆ. ಇದರ ಪಕ್ಕದಲ್ಲೇ ನೂತನವಾಗಿ ‘ಹೈಟೆಕ್‌ ಶೌಚಾಲಯ’ನಿರ್ಮಿಸಿದ್ದು, ಇಲ್ಲಿ ಮೂತ್ರಾಲಯ, ಶೌಚಾಲಯ ಮತ್ತು ಸ್ನಾನಗೃಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read