ಬಿಳಿ ಕೂದಲಿನ ಸಮಸ್ಯೆಯಿಂದ ಮುಜುಗರವೇ…..? ಈ ವಿಧಾನ ಟ್ರೈ ಮಾಡಿ

ಹತ್ತು ಹಲವು ಕಾರಣಗಳಿಂದಾಗಿ ಕಪ್ಪಗಿನ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಮಕ್ಕಳಿಂದ
ದೊಡ್ಡವರವರೆಗೂ ಈ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಮುಜುಗರ ಕೂಡ ಉಂಟಾಗುತ್ತದೆ.

ಕಹಿಬೇವಿನ ಎಣ್ಣೆ, ಬೆಳೆಯುವ ಕೂದಲು ಬಿಳಿಯಾಗದೆ ಇರುವುದನ್ನು ತಡೆಯುತ್ತದೆ. ಬಿಳಿಯಾಗಲಿರುವ ಕೂದಲನ್ನು ಇದು ಕಪ್ಪಾಗಿಸುತ್ತದೆ.

ಒಂದು ಚಮಚ ಕಹಿಬೇವಿನ ಎಣ್ಣೆಗೆ ಬಾದಾಮಿ ಎಣ್ಣೆ ಬೆರೆಸಿ. ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇವೆರಡನ್ನು ತಲೆ ಕೂದಲಿಗೆ ಬುಡದಿಂದ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.

30 ನಿಮಿಷ ಹಾಗೆ ಬಿಟ್ಟು ಬಳಿಕ ನೈಸರ್ಗಿಕ ಶಾಂಪೂವಿನಿಂದ ತಲೆ ಸ್ನಾನ ಮಾಡಿ. ಈ ಎಣ್ಣೆಯ ಮಿಶ್ರಣವನ್ನು ನೀವು ವಾರದಲ್ಲಿ ಎರಡು ಅಥವಾ ಮೂರು ಸಾರಿ ಬಳಸುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಬೆಳೆಯುವ ತಲೆ ಕೂದಲು ಬಿಳಿಯಾಗದಂತೆ ಕಾಪಾಡುತ್ತದೆ. ಈಗಾಗಲೇ ಬಿಳಿಯಾಗಿರುವ ಕೂದಲನ್ನು ಕಪ್ಪಾಗಿಸಲು ನೆಲ್ಲಿಕಾಯಿಯನ್ನು ಊಟದಲ್ಲಿ ಬಳಸಿ ಜೊತೆಗೆ ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read