BREAKING : ‘ಕಾಂತಾರ’ ಚಿತ್ರದಲ್ಲಿ ಕಂಬಳ ದೃಶ್ಯದಲ್ಲಿ ಮಿಂಚಿದ್ದ ‘ಅಪ್ಪು’ ಕೋಣ ಸಾವು.!

ಬೆಂಗಳೂರು : 2022 ರಲ್ಲಿ ತೆರೆಗೆ ಬಂದಿದ್ದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ನಟಿಸಿದ್ದ ಕೋಣ ಸಾವನ್ನಪ್ಪಿದೆ.

ಚಿತ್ರದ ಪ್ರಾರಂಭದಲ್ಲಿ ಕಂಬಳದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಈ ಕೋಣ ಎಲ್ಲರಿಗ ಬಹಳ ಅಚ್ಚುಮೆಚ್ಚಾಗಿತ್ತು.

ಅಪ್ಪು ಕೋಣ ಬೈಂದೂರ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ್ ಭಟ್ ಅವರು ಸಾಕಿದ್ದ ಕೋಣ ಆಗಿದೆ. ಅವರು ಅಪ್ಪು ಹಾಗೂ ಕಾಲಾ ಕೋಣಗಳನ್ನ ಸಾಕಿದ್ದರು. ಇದೀಗ ಅಪ್ಪು ಕೋಣಾ ನಿಧನ ಹೊಂದಿದೆ. ಕಂಬಳ ಶೂಟಿಂಗ್ ನಲ್ಲಿ ಹಲವು ಪರಿಣಿತ ಕೋಣಗಳನ್ನು ಬಳಸಲಾಗಿತ್ತು. ಈ ಪೈಕಿ ರಿಷಬ್ ಶೆಟ್ಟಿ ಓಡಿಸಿದ್ದ ಕೋಣ ಮೃತಪಟ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read