ಸ್ಮಾರ್ಟ್ ವರ್ಕ್ ಪಾಠ ಮಾಡಿದ ಆನಂದ್ ಮಹಿಂದ್ರಾ

ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ಏನಾದರೊಂದು ಮೋಟಿವೇಷನಲ್ ಕಂಟೆಂಟ್ ಹಾಕುವ ಮೂಲಕ ನೆಟ್ಟಿಗರಿಗೆ ಇಷ್ಟವಾಗುತ್ತಿರುತ್ತಾರೆ.

ಯಾವಾಗಲೂ ಕಠಿಣ ಪರಿಶ್ರಮವೇ ಆಗಬೇಕೆಂದಿಲ್ಲ, ಕೆಲವೊಮ್ಮೆ ಸ್ಮಾರ್ಟ್ ವರ್ಕ್ ಸಹ ಮಾಡಬೇಕಾಗುತ್ತದೆ ಎಂದು ತೋರುವ ವಿಡಿಯೋವೊಂದನ್ನು ಈ ಬಾರಿ ಪೋಸ್ಟ್ ಮಾಡಿದ್ದಾರೆ ಮಹಿಂದ್ರಾ.

“ಪರಿಹಾರ ಕಂಡುಕೊಳ್ಳಲು ನೀವು ಯಾವಾಗಲೂ ಬಾಗಿಲನ್ನು ಒದೆಯಬೇಕೆಂದಿಲ್ಲ. ಸ್ಮಾರ್ಟ್ ಆಗಿ ಯೋಚಿಸಿ. ಕೆಲವೊಮ್ಮೆ ನಿಮಗಾಗಿ ಬಾಗಿಲು ತೆರೆದಿರಬಹುದು,” ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಶೇರ್‌ ಮಾಡಿದ್ದಾರೆ ಮಹಿಂದ್ರಾ.

https://twitter.com/anandmahindra/status/1663033382421565440?ref_src=twsrc%5Etfw%7Ctwcamp%5Etweetembed%7Ctwterm%5E1663033382421565440%7Ctwgr%5E72f60884ee597ff706c84c19b00a013d2e3c3e14%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindras-monday-motivation-post-is-all-about-finding-smart-solutions-watch-2385958-2023-05-29

https://twitter.com/meraj_bhawani/status/1663034356724539393?ref_src=twsrc%5Etfw%7Ctwcamp%5Etweetembed%7Ctwterm%5E1663034356724539393%7Ctwgr%5E72f60884ee597ff706c84c19b00a013d2e3c3e14%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindras-monday-motivation-post-is-all-about-finding-smart-solutions-watch-2385958-2023-05-29

https://twitter.com/hey_its_abhi/status/1663049941177217029?ref_src=twsrc%5Etfw%7Ctwcamp%5Etweetembed%7Ctwterm%5E1663049941177217029%7Ctwgr%5E72f60884ee597ff706c84c19b00a013d2e3c3e14%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindras-monday-motivation-post-is-all-about-finding-smart-solutions-watch-2385958-2023-05-29

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read