ಬೆಂಗಳೂರು : ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ತೆರಳುವವರು ಮನೆಯ ಭದ್ರತೆ ಬಗ್ಗೆ ಎಚ್ಚರ ವಹಿಸಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ತೆರಳುವವರು ಮನೆಯ ಭದ್ರತೆ ಬಗ್ಗೆ ಎಚ್ಚರ ವಹಿಸಿ
- ಮನೆ ಬಾಗಿಲಿಗೆ ಬೀಗ ಹಾಕುವುದನ್ನು ಮರೆಯದಿರಿ
- ನಗದು, ಬೆಲೆ ಬಾಳುವ ವಸ್ತುಗಳನ್ನು ಲಾಕರ್ನಲ್ಲಿಡಿ
- ಮನೆಯ ಸುತ್ತ ಸಿಸಿಟಿವಿ ಅಳವಡಿಸಿ
- ಬೀಗದ ಕೀಯನ್ನು ಪಕ್ಕದ ಮನೆಯವರಲ್ಲಿ ಕೊಡುವುದು ಅಥವಾ ಎಲ್ಲೋ ಇಟ್ಟು ಹೋಗುವುದು ಮಾಡಬೇಡಿ
- ಕಿಟಕಿಗಳನ್ನು, ಮನೆ ಮುಂಭಾಗದ ಗೇಟ್ಗಳನ್ನು ಸರಿಯಾಗಿ ಲಾಕ್ ಮಾಡಿ
- ಬೀಗದ ಕೀಯನ್ನು ಡೋರ್ ಮ್ಯಾಟ್, ಹೂವಿನ ಕು೦ಡಗಳಲ್ಲಿ ಇಡಬೇಡಿ
- ಮನೆ ಕೆಲಸದವರ ಬಗ್ಗೆಯೂ ಜಾಗರೂಕರಾಗಿರಿ
- ಹೆಚ್ಚು ದಿನ ಪ್ರವಾಸಕ್ಕೆ ಹೋಗುವುದಾದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ
ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ತೆರಳುವವರು ಮನೆಯ ಭದ್ರತೆ ಬಗ್ಗೆ ಎಚ್ಚರ ವಹಿಸಿ.#SummerVacation #HomeSecurity pic.twitter.com/vluonmqkeV
— DIPR Karnataka (@KarnatakaVarthe) April 17, 2025
You Might Also Like
TAGGED:ಬೇಸಿಗೆ ರಜೆಯಲ್ಲಿ ಟ್ರಿಪ್