ದೆಹಲಿಯ ಜಮಾ ಮಸೀದಿ ಪ್ರದೇಶಕ್ಕೆ ಭೇಟಿ ಕೊಟ್ಟ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರನ್ನು ಅಲ್ಲಿದ್ದ ಜನರು ಭಾರೀ ಕರತಾಡನಗಳಿಂದ ಬರಮಾಡಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ತಮ್ಮ ಮುಂಬರುವ ಚಿತ್ರದ ಶೂಟಿಂಗ್‌ಗಾಗಿ ಜಮಾ ಮಸೀದಿಯ ಬಳಿ ಬಂದಿದ್ದ ಅಕ್ಷಯ್ ಕುಮಾರ್ ಕಂದು ಟೀ-ಶರ್ಟ್ ಹಾಗೂ ನೀಲಿ ಪ್ಯಾಂಟ್‌ನಲ್ಲಿ ಸನ್ ಗ್ಲಾಸ್ ಧರಿಸಿ ಕಾಣಿಸಿಕೊಂಡಿದ್ದಾರೆ.
ಹಳೆಯ ಕಟ್ಟಡವೊಂದರಿಂದ ಹೊರ ಬಂದ ಅಕ್ಷಯ್ ತಮ್ಮ ಅಭಿಮಾನಿಗಳತ್ತ ನಮಸ್ತೆ ಮಾಡಿದ್ದಾರೆ. ತಮ್ಮ ಮುಂದಿನ ಚಿತ್ರ ’ಶಂಕರ’ದ ಶೂಟಿಂಗ್‌ಗಾಗಿ ಉತ್ತರಾಖಂಡಕ್ಕೂ ತೆರಳಿ ಬಂದಿದ್ದಾರೆ ಅಕ್ಷಯ್ ಕುಮಾರ್.
https://twitter.com/AKFansGroup/status/1665607013919752192?ref_src=twsrc%5Etfw%7Ctwcamp%5Etweetembed%7Ctwterm%5E1665607013919752192%7Ctwgr%5E881b48bb15d1f1877a0ffba9cd7218a20ed07871%7Ctwcon%5Es1_&ref_url=https%3A%2F%2Fwww.freepressjournal.in%2Fentertainment%2Fakshay-kumar-spotted-amid-film-shoot-near-jama-masjid-creates-fan-frenzy-in-delhi-videos-go-viral