BIG NEWS: ಟೇಕ್ ಆಫ್ ವೇಳೆ ತಾಂತ್ರಿಕ ದೋಷ: ರನ್ ವೇನಲ್ಲಿಯೇ ನಿಂತ ಏರ್ ಇಂಡಿಯಾ ವಿಮಾನ

ಮುಂಬೈ: ಏರ್ ಇಂದಿಯಾ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ವಿಮಾನ ನಿಲ್ದಾಣದಲ್ಲಿಯೇ ನಿಂತ ಗಂಟನೆ ನಡೆದಿದೆ.

ಮುಂಬೈನಿಂದ ಜೋಧ್ ಪುರಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾಅನದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. AI645 ವಿಮಾನ ಟೇಕ್ ಆಫ್ ಆದ ತಕ್ಷಣ ತಾಂತ್ರಿಕ ದೋಷದಿಂದಾಗಿ ರನ್ ವೇಯಲ್ಲಿಯೇ ನಿಂತಿದೆ.

ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ ೨ನಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ತಾಮ್ತ್ರಿಕ ದೋಷದಿಂದಾಗಿ ವಿಮಾನ ಮತ್ತೆ ಏರ್ ಪೋರ್ಟ್ ಬೇ ಗೆ ಹಿಂತಿರುಗಿದೆ. ವಿಮಾನ ಅನಿರಿಕ್ಷಿತ ನಿಲುಗಡೆಯಾಗಿದೆ. ಸದ್ಯ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read