ಮಹಾರಾಷ್ಟ್ರದ ಅಹಮದ್ ನಗರಕ್ಕೆ ‘ಅಹಲ್ಯಾನಗರ’ ಎಂದು ಮರುನಾಮಕರಣ..!

18 ನೇ ಶತಮಾನದ ಮರಾಠಾ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಮಹಾರಾಷ್ಟ್ರದ ‘ಅಹ್ಮದ್ ನಗರಕ್ಕೆ’ ಮರುನಾಮಕರಣ ಮಾಡಲಾಗುತ್ತಿದೆ . ಹೌದು, ನಗರವನ್ನು ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ನಗರವನ್ನು ಮರುನಾಮಕರಣ ಮಾಡುವ ಸರ್ಕಾರದ ಪ್ರಸ್ತಾಪವನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದರು.

15 ನೇ ಶತಮಾನದಲ್ಲಿ ನಿಜಾಮ್ ಶಾಹಿ ರಾಜವಂಶ ಮತ್ತು ಅಹ್ಮದ್ ನಗರ ಪಟ್ಟಣವನ್ನು ಸ್ಥಾಪಿಸಿದ ಅಹ್ಮದ್ ನಿಜಾಮ್ ಷಾ ಅವರಿಂದ ಅಹ್ಮದ್ ನಗರ ನಗರ ಎಂಬ ಹೆಸರು ಬಂದಿದೆ. ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಗಳಿಗೆ ಮೊಘಲ್ ಚಕ್ರವರ್ತಿಗಳಾದ ಔರಂಗಜೇಬ್ ಮತ್ತು ನಿಜಾಮ್ ಮಿರ್ ಒಸ್ಮಾನ್ ಅಲಿ ಖಾನ್ ಅವರ ಹೆಸರನ್ನು ಇಡಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read