ಪ್ರಿಯಕರನನ್ನು ಭೇಟಿಯಾಗಲು ಚಿನ್ನಾಭರಣಗಳೊಂದಿಗೆ ವಿವಾಹಿತ ಮಹಿಳೆ ಕುವೈತ್ ಗೆ ಪರಾರಿ…!

Leaving husband and children, ran away with lover abroad! After Seema Haider and Anju, now Deepika of Rajasthan is discussed – woman ran away with lover abroad leaving husband and children rajasthan Anju and Seema Haider lclam

ಇತ್ತೀಚೆಗಷ್ಟೇ ರಾಜಸ್ಥಾನದ ಅಂಜು ಎಂಬ ಮಹಿಳೆ ತನ್ನ ಕುಟುಂಬವನ್ನು ತೊರೆದು ಪ್ರಿಯಕರನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಘಟನೆ ನಡೆದಿತ್ತು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೊಬ್ಬ ಮಹಿಳೆ ಈಗ ಕುವೈತ್‌ ಗೆ ಪರಾರಿಯಾಗಿದ್ದಾಳೆ.

ರಾಜಸ್ಥಾನದ ಡುಂಗಾರ್ಪುರ ಜಿಲ್ಲೆಯ ದೀಪಿಕಾ ಪಾಟಿದಾರ್ ಎಂಬ ಮಹಿಳೆ ಕುವೈತ್ ನಲ್ಲಿರುವ ತನ್ನ ಪ್ರಿಯಕರ ಇರ್ಫಾನ್ ಹೈದರ್ ನನ್ನು ಭೇಟಿಯಾಗಲು ಪತಿ ಮನೆಯಿಂದ ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಮುಂಬೈನಲ್ಲಿ ಉದ್ಯೋಗದಲ್ಲಿದ್ದ ದೀಪಿಕಾ ಪತಿ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಪತ್ನಿ ದೀಪಿಕಾ ಜುಲೈ 15ರಂದು ಮಕ್ಕಳನ್ನು ತೊರೆದು ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಪುರುಷನ ಜೊತೆ ಓಡಿಹೋಗಿರುವುದಾಗಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read