BIG NEWS : ‘AAP’ ಪಕ್ಷಕ್ಕೆ ನಟಿ ಸಂಭಾವನಾ ಸೇಠ್ ಗುಡ್ ಬೈ..!

ನವದೆಹಲಿ : ನಟಿ ಸಂಭಾವನಾ ಸೇಠ್ ಭಾನುವಾರ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ಆಮ್ ಆದ್ಮಿ ಪಕ್ಷ (ಎಎಪಿ) ಗೆ ರಾಜೀನಾಮೆ ನೀಡಿದ್ದಾರೆ.

ಸೇಠ್ ಒಂದು ವರ್ಷದ ಹಿಂದೆ ದೆಹಲಿಯಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಸೇರಿದ್ದರು. ಆದರೆ ಧಿಡೀರ್ ಆಗಿ ನಟಿ ಸಂಭಾವನಾ ಸೇಠ್ ಭಾನುವಾರ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ಆಮ್ ಆದ್ಮಿ ಪಕ್ಷ (ಎಎಪಿ) ಗೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ನಟಿ ತಾನು ‘ಸಾಕಷ್ಟು ಉತ್ಸಾಹದಿಂದ’ ಎಎಪಿಗೆ ಸೇರಿದ್ದೆ, ಆ ನಿರ್ಧಾರವು ತಪ್ಪು ಎಂದು ಹೇಳಿದ್ದಾರೆ. ಎಎಪಿಗೆ ಸೇರುವಾಗ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ತನ್ನ ತಂದೆಯ ಕನಸಾಗಿತ್ತು ಎಂದ ನಟಿ ಹಿರಿಯ ನಾಯಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

https://twitter.com/sambhavnaseth/status/1766697478395715703

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read