ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಇಂದು ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ನಟಿ ಸಾಯಿ ಪಲ್ಲವಿ 2005ರಲ್ಲಿ ತೆರೆ ಕಂಡ ‘ಕಸ್ತೂರಿ ಮಾನ್’ ಚಿತ್ರದಲ್ಲಿ ಸಣ್ಣ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು.
2015ರಂದು ಮಲಯಾಳಂ ‘ಪ್ರೇಮಂ’ ಚಿತ್ರದಲ್ಲಿ ಮೊದಲ ಬಾರಿ ನಾಯಕಿಯಾಗಿ ಅಭಿನಯಿಸಿದರು. ನಂತರ ತೆಲುಗು, ತಮಿಳು, ಮತ್ತು ಮಲಯಾಳಂ ಚಿತ್ರರಂಗದ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.
ಸಾಯಿ ಪಲ್ಲವಿ ಕೇವಲ ನಟನೆ ಮಾತ್ರವಲ್ಲದೆ ನೃತ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅಲ್ಲು ಅರ್ಜುನ್ ಅವರ ನೃತ್ಯವನ್ನು ನಾನು ತುಂಬಾ ಪಡುತ್ತೇನೆ. ಅವರೇ ನನ್ನ ರೋಲ್ ಮಾಡೆಲ್ ಎಂದು ಇತ್ತೀಚಿಗಷ್ಟೇ ಮಾಧ್ಯಮ ಒಂದರಲ್ಲಿ ತಿಳಿಸಿದ್ದರು.
ಸಾಯಿ ಪಲ್ಲವಿ ಇತ್ತೀಚೆಗೆ ‘ತಾಂಡಲ್‘ ಮತ್ತು ‘ರಾಮಾಯಣ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳಿಂದ ಮತ್ತು ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
Here's wishing the versatile actress @Sai_Pallavi92 A Very Happy Birthday!#HappyBirthdaySaiPallavi#HBDSaiPallavi pic.twitter.com/GLOQbu85QX
— Sree Venkateswara Cinemas LLP (@SVCLLP) May 9, 2024
Wishing Talented Actor and Dancer @Sai_Pallavi92 a Happy Birthday..
Wishing her a Fantastic year ahead.. 😊 #HBDSaiPallavi pic.twitter.com/dlWvr239hZ
— Ramesh Bala (@rameshlaus) May 9, 2024
Happy Birthday to the queen of emotions and stellar performances, @Sai_Pallavi92
🎉🌟 May your year be filled with more success and memorable roles! 🎭✨ #HBDSaiPallavi #SaiPallavi #Gargi pic.twitter.com/qEdCdgZA8R
— Tentkotta (@Tentkotta) May 9, 2024