ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರುಕ್ಮಿಣಿ ವಸಂತ್

Rukmini Vasanth takes up surfing for Baanadariyalli- The New Indian Express

ಸ್ಯಾಂಡಲ್ವುಡ್ ನ ಯುವ ನಟಿ ರುಕ್ಮಿಣಿ ವಸಂತ್ ಇಂದು ತಮ್ಮ 27ನೇ ಹುಟ್ಟು ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ. ಎಂಜಿ ಶ್ರೀನಿವಾಸ್ ನಿರ್ದೇಶನದ ‘ಬೀರ್ಬಲ್ ಟ್ರೈಲಾಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು ನಂತರ ರುಕ್ಮಿಣಿ ವಸಂತವರಿಗೆ ಯಾವುದೇ ಅವಕಾಶ ಸಿಕ್ಕಿರಲಿಲ್ಲ ಇದೀಗ ನಾಲ್ಕು ವರ್ಷಗಳ ಬಳಿಕ ರುಕ್ಮಿಣಿ ವಸಂತ್ ಅಭಿನಯದ ‘ಬಾನ ದಾರಿಯಲ್ಲಿ’ ಸೇರಿದಂತೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಎರಡು ಭಾಗಗಳು ತೆರೆ ಕಂಡು ಭರ್ಜರಿ ಯಶಸ್ಸು ಕಂಡಿವೆ.

ರುಕ್ಮಿಣಿ ವಸಂತ್ ಅವರ ಹೊಸ ಚಿತ್ರದ ಟೈಟಲ್ ಗಳು ರಿವಿಲ್ ಆಗಿದ್ದು ‘ಭಗೀರ’ ಹಾಗೂ ‘ಬೈರತಿ ರಣಗಲ್’ ಎಂಬ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಸ್ಯಾಂಡಲ್ವುಡ್ ನ ಸಿನಿ ತಾರೆಯರು ರುಕ್ಮಿಣಿ ವಸಂತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read