ಈ ಒಂದು ‘ಚಾಲೆಂಜ್’ ನಿಂದ ರಾತ್ರೋರಾತ್ರಿ ಫೇಮಸ್ ಆಗಿದ್ರು ನಟಿ ‘ಪೂನಂಪಾಂಡೆ’ |Poonam Pandey dies

ಬಾಲಿವುಡ್ ನಟಿ ಪೂನಂಪಾಂಡೆ ನಿನ್ನೆ ಸಂಜೆ ಗರ್ಭಕಂಠದ ಕ್ಯಾನ್ಸರ್ ಗೆ ಬಲಿಯಾಗಿದ್ದು, ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ನಟಿ ಪೂನಂಪಾಂಡೆ ತಮ್ಮ 32 ನೇ ವರ್ಷದಲ್ಲಿ ನಿಧನರಾಗಿದ್ದು, ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಬಹಳಷ್ಟು ಅಭಿಮಾನಿಗಳು ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಒಂದು ಚಾಲೆಂಜ್ ನಿಂದ ಫೇಮಸ್ ಆಗಿದ್ದ ನಟಿ

ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಗೆದ್ದರೆ ಇಡೀ ಕ್ರೀಡಾಂಗಣದ ಮುಂದೆ ನಗ್ನವಾಗಿ ಹೋಗುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. 2012 ರಲ್ಲಿ ಅವರು ಭಾರತ ಗೆದ್ದರೆ ಬೆತ್ತಲೆ ಆಗ್ತೀನಿ ಎಂದಿದ್ದು, ಅವರ ರಾತ್ರೋರಾತ್ರಿ ಫೇಮಸ್ ಆಗಿದ್ದರು.ನಂತರ ಪೂನಂಪಾಂಡೆ ಭಾರಿ ಫೇಮಸ್ ಆಗಿದ್ದರು. ಸಿನಿಮಾಗಳಲ್ಲಿ ಅಂತಹ ಯಶಸ್ಸು ಸಿಗದೇ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳ ಮೂಲಕ ಹಲ್ ಚಲ್ ಎಬ್ಬಿಸಿದ್ದರು. ಅಲ್ಲದೇ ಕೆಲವು ವಿವಾದಗಳ ಮೂಲಕ ಕಿಚ್ಚು ಹಚ್ಚಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read