‘ಯುಐ’ ಚಿತ್ರ ರಿಲೀಸ್ ಬೆ‍ನ್ನಲ್ಲೇ ಪ್ರೇಕ್ಷಕರಿಗೆ ಚಾಲೆಂಜ್ ಹಾಕಿದ ನಟ ಉಪೇಂದ್ರ..! ಏನದು.?

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಯುಐ ಚಿತ್ರ ಇಂದು ರಿಲೀಸ್ ಆಗಿದೆ.ಯುಐ’ ಚಿತ್ರ ರಿಲೀಸ್ ಬೆ‍ನ್ನಲ್ಲೇ ಪ್ರೇಕ್ಷಕರಿಗೆ ನಟ ಉಪೇಂದ್ರ ಚಾಲೆಂಜ್ ಒಂದನ್ನು ಹಾಕಿದ್ದಾರೆ.

ಏನದು ಚಾಲೆಂಜ್..?

ಕಾತುರದಿಂದ ಕಾಯುತ್ತಿದ್ದೇನೆ…… U I ಚಿತ್ರದ ಎಷ್ಟು ಸೀನ್ಗಳನ್ನು ಡೀಕೋಡ್ ಮಾಡುತ್ತೀರಾ ಮತ್ತು ಕೊನೆಯ ಶಾಟ್ ಡಿಕೋಡ್ ಮಾಡಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರಾ ಎಂದು ….. Eagerly waiting………., How many screens of U I you can decode and How much time you take to decode the last shot. ಎಂದು ಟ್ವೀಟ್ ಮಾಡಿದ್ದಾರೆ. ಈ ಚಾಲೆಂಜ್ ನೀವು ಸ್ವೀಕರಿಸುತ್ತೀರಾ..?

ರಿಯಲ್ ಸ್ಟಾರ್ ಉಪೇಂದ್ರ ಅವರು 9 ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ಹೊಸ ಚಿತ್ರ ‘ಯುಐ’ ಇಂದು ಬಿಡುಗಡೆಯಾಗಿದೆ. ಅಜನೀಶ್ ಬಿ. ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಉಪೇಂದ್ರ ಅವರೇ ಈ ಸಿನಿಮಾವನ್ನು ನಿರ್ದೇಶಿಸಿ ನಟಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read