KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬ್ಯಾಂಕ್ ಗ್ರಾಹಕರಿಗೆ ಒಂದು ಮೆಸೇಜ್‌ನಿಂದ ಆಗಬಹುದು ಲಕ್ಷಗಟ್ಟಲೆ ನಷ್ಟ; ವಂಚನೆಯಿಂದ ಬಚಾವ್‌ ಆಗಲು ಕೂಡಲೇ ಮಾಡಿ ಈ ಕೆಲಸ !

Published December 17, 2023 at 9:02 pm
Share
SHARE

 

ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರತಿದಿನ ಹತ್ತಾರು ರೀತಿಯ ಮೆಸೇಜ್‌ಗಳು ಬರುತ್ತವೆ. ಬ್ಯಾಂಕ್ ಆಫರ್ಸ್‌, ಲೋನ್‌ಗಳ ಮೇಲಿನ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಕೂಡ ಮೆಸೇಜ್‌ಗಳು ಬರುತ್ತಿರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸಿದರೆ, ಇನ್ನು ಕೆಲವರು ಎಚ್ಚರಿಕೆಯಿಂದ ಓದುತ್ತಾರೆ, ಅನೇಕರು ಪ್ರತಿಕ್ರಿಯಿಸುತ್ತಾರೆ.

ಇಂತಹ ಮೆಸೇಜ್‌ಗಳನ್ನು ಓದಿ ರಿಪ್ಲೈ ಮಾಡುವ ಬದಲು ಅವುಗಳನ್ನು ತಕ್ಷಣವೇ ಡಿಲೀಟ್‌ ಮಾಡಿ. ಆಗ ಮಾತ್ರ ಬ್ಯಾಂಕ್‌ ಖಾತೆಯಲ್ಲಾಗುವ ವಂಚನೆಯನ್ನು ತಪ್ಪಿಸಬಹುದು. ಬ್ಯಾಂಕ್‌ ಗ್ರಾಹಕರನ್ನು ವಂಚಿಸುವ ಮೆಸೇಜ್‌ಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಪೂರ್ವ ಅನುಮೋದಿತ ಸಾಲ

ನಿಮಗೆ ನಿರ್ದಿಷ್ಟ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತಿದೆ, ಇದಕ್ಕಾಗಿ ಯಾವುದೇ ದಾಖಲಾತಿ ಅಗತ್ಯವಿಲ್ಲ ಎಂದೆಲ್ಲ ಹಲವಾರು ಬಾರಿ ಸಂದೇಶಗಳು ಬರುತ್ತವೆ. ಅಂತಹ ಮೆಸೇಜ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಡಿಲೀಟ್‌ ಮಾಡಿಬಿಡಬೇಕು. ಅವುಗಳಿಗೆ ರಿಪ್ಲೈ ಮಾಡಿದರೆ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚು.

ಬ್ಯಾಂಕ್ ಆಫರ್ ನೆಪ

ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ ಅಥವಾ ಯಾವುದೇ ಯೋಜನೆಯನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತೀರಿ ಎಂಬ ಮಾಹಿತಿ ನೀಡುವಂತಹ ಮೆಸೇಜ್‌ಗಳು ಕೂಡ ಬರುತ್ತವೆ. ಆದರೆ ಇವುಗಳನ್ನು ನಂಬಿ ಮೋಸಹೋಗಬೇಡಿ.

ತ್ವರಿತ ನಗದು ಸಾಲ

ನಿಮಗೆ ಬ್ಯಾಂಕ್‌ನಿಂದ ತ್ವರಿತ ನಗದು ಸಾಲವನ್ನು ನೀಡಲಾಗುತ್ತಿದೆ, ಇದು ತುಂಬಾ ಸುಲಭವಾದ ಪ್ರಕ್ರಿಯೆ ಎಂಬ ಮೆಸೇಜ್‌ ಬಂದರೆ ಅದನ್ನು ಕೂಡಲೇ ಡಿಲೀಟ್‌ ಮಾಡಿ. ಈ ಸಂದೇಶವು ವಂಚಕರಿಂದ ಕೂಡ ಬಂದಿರಬಹುದು. ಗ್ರಾಹಕರ ಖಾತೆಯಲ್ಲಿರುವ ಹಣ ಲಪಟಾಯಿಸಲು ಮಾಡಿರುವ ತಂತ್ರವೂ ಇರಬಹುದು.

OTP ಶೇರಿಂಗ್‌

ಅನೇಕ ಬಾರಿ ಬ್ಯಾಂಕ್‌ ನವರೆಂದು ಹೇಳಿಕೊಂಡು ವಂಚಕರು ಗ್ರಾಹಕರಿಗೆ ಕರೆ ಮಾಡಿ ಓಟಿಪಿ ಪಡೆಯುತ್ತಾರೆ. ನಂತರ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ಇಂತಹ ಮೆಸೇಜ್‌ಗಳು ಬಂದಲ್ಲಿ ಓಟಿಪಿಯನ್ನು ಶೇರ್‌ ಮಾಡಬೇಡಿ. ಅದು ನಿಮಗೆ ಲಕ್ಷಗಟ್ಟಲೆ ನಷ್ಟವನ್ನು ಉಂಟುಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಮೊತ್ತವು ಕ್ಷಣಾರ್ಧದಲ್ಲಿ ಕಣ್ಮರೆಯಾಗಬಹುದು.

You Might Also Like

ಸಿಸಿಟಿವಿ ಲೈವ್‌ನಲ್ಲಿ ಪತ್ನಿಯ ಅತ್ಯಾಚಾರ ಕಂಡ ಪತಿ: ಮಧ್ಯಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ

ಜೈಪುರದಲ್ಲಿ ಸಿನಿಮಾ ದೃಶ್ಯದಂತೆ ಕಳ್ಳತನ: ರಸ್ತೆಯಲ್ಲಿ ಬಿದ್ದ ₹50 ಸಾವಿರ ನಗದು ಹೊತ್ತೊಯ್ದ ಬೈಕ್ ಸವಾರರು; ಸಿಸಿಟಿವಿ ದೃಶ್ಯ ವೈರಲ್!

ಸಚಿನ್ ತೆಂಡೂಲ್ಕರ್ ಸಾಧಿಸಲಾಗದ ದಾಖಲೆ ಬರೆದ ಮಗ: ಕ್ರಿಕೆಟ್ ಲೋಕದಲ್ಲಿ ಅರ್ಜುನ್ ಹೊಸ ಇತಿಹಾಸ

ನಿಮ್ಮ ಫೋನ್‌ನ ಕೆಳಭಾಗದ ರಹಸ್ಯ: ಚಾರ್ಜಿಂಗ್ ಪೋರ್ಟ್ ಬಳಿಯಿರುವ ಆ ಸಣ್ಣ ರಂಧ್ರದ ನಿಜವಾದ ಉದ್ದೇಶವೇನು?

BIG NEWS: ಗಸ್ತು ತಿರುಗುತ್ತಿದ್ದ ಪೊಲೀಸರನ್ನೇ ತಳ್ಳಿ ಪರಾರಿಯಾದ ಕಳ್ಳರ ಗ್ಯಾಂಗ್

TAGGED:ಹಣtext messagesವಂಚನೆsecurebank accountಬ್ಯಾಂಕ್ ಖಾತೆಮೆಸೇಜ್
Share This Article
Facebook Copy Link Print

Latest News

ಸಿಸಿಟಿವಿ ಲೈವ್‌ನಲ್ಲಿ ಪತ್ನಿಯ ಅತ್ಯಾಚಾರ ಕಂಡ ಪತಿ: ಮಧ್ಯಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ
ಜೈಪುರದಲ್ಲಿ ಸಿನಿಮಾ ದೃಶ್ಯದಂತೆ ಕಳ್ಳತನ: ರಸ್ತೆಯಲ್ಲಿ ಬಿದ್ದ ₹50 ಸಾವಿರ ನಗದು ಹೊತ್ತೊಯ್ದ ಬೈಕ್ ಸವಾರರು; ಸಿಸಿಟಿವಿ ದೃಶ್ಯ ವೈರಲ್!
ಸಚಿನ್ ತೆಂಡೂಲ್ಕರ್ ಸಾಧಿಸಲಾಗದ ದಾಖಲೆ ಬರೆದ ಮಗ: ಕ್ರಿಕೆಟ್ ಲೋಕದಲ್ಲಿ ಅರ್ಜುನ್ ಹೊಸ ಇತಿಹಾಸ
ನಿಮ್ಮ ಫೋನ್‌ನ ಕೆಳಭಾಗದ ರಹಸ್ಯ: ಚಾರ್ಜಿಂಗ್ ಪೋರ್ಟ್ ಬಳಿಯಿರುವ ಆ ಸಣ್ಣ ರಂಧ್ರದ ನಿಜವಾದ ಉದ್ದೇಶವೇನು?

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read

BREAKING : ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಗೃಹ ಸಚಿವ ಜಿ. ಪರಮೇಶ್ವರ್ ಆದೇಶ.!
ALERT : ವಾಹನ ಸವಾರರೇ ಎಚ್ಚರ : ‘ಪೆಟ್ರೋಲ್ ಬಂಕ್’ನಲ್ಲಿ ‘0’ ಮಾತ್ರ ನೋಡಬೇಡಿ, ಇದನ್ನು ಚೆಕ್ ಮಾಡಿ.!
Children’s Day 2025 : ಇಂದು ಮಕ್ಕಳ ದಿನಾಚರಣೆ : ಇತಿಹಾಸ ಮತ್ತು ಮಹತ್ವ ತಿಳಿಯಿರಿ.!
ಈ ಎಲ್ಲಾ ಕಾಯಿಲೆಗಳಿಗೆ ರಾಮಬಾಣ ಬೋರೆ ಹಣ್ಣು

Automotive

ಬ್ಯಾಂಕ್’ನಲ್ಲಿ ‘ಗೃಹಸಾಲ’ ಪಡೆದು ಮನೆ ಖರೀದಿಸಲು ಸಂಬಳ ಎಷ್ಟಿರಬೇಕು.? ಇಲ್ಲಿದೆ ಮಾಹಿತಿ
ಸಾರಿಗೆ ಇಲಾಖೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇತ್ಯರ್ಥ: ಶೇ.50% ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಅವಕಾಶ
ALERT : ಸಡನ್ ಆಗಿ ಕಾರಿನ ಬ್ರೇಕ್ ಫೇಲ್ ಆದರೆ ಭಯಪಡ್ಬೇಡಿ, ಜಸ್ಟ್ ಹೀಗೆ ಮಾಡಿ.!

Entertainment

BREAKING: ಹಿಂದೂಗಳ ಭಾವನೆಗೆ ಧಕ್ಕೆ ಆರೋಪದಡಿ ಖ್ಯಾತ ನಿರ್ದೇಶಕ ರಾಜಮೌಳಿ ವಿರುದ್ಧ ದೂರು
BREAKING : ಸೆ.20 ರಂದು ಬಹು ನಿರೀಕ್ಷಿತ ‘ಕಾಂತಾರ ; ಚಾಪ್ಟರ್ 1’ ಚಿತ್ರದ ಟ್ರೇಲರ್ ರಿಲೀಸ್
BREAKING: ಭಾರೀ ಅಗ್ನಿ ಅವಘಡದಲ್ಲಿ ಬಾಲನಟ ಸೇರಿ ಬಾಲಿವುಡ್ ನಟಿಯ ಇಬ್ಬರು ಮಕ್ಕಳು ಸಾವು

Sports

ಸಚಿನ್ ತೆಂಡೂಲ್ಕರ್ ಸಾಧಿಸಲಾಗದ ದಾಖಲೆ ಬರೆದ ಮಗ: ಕ್ರಿಕೆಟ್ ಲೋಕದಲ್ಲಿ ಅರ್ಜುನ್ ಹೊಸ ಇತಿಹಾಸ
ವಿಶಾಖಪಟ್ಟಣಂನಲ್ಲಿ ವಿರಾಟ್ ಕೊಹ್ಲಿಯ ವಿಶೇಷ ಭೇಟಿ: ಮಾಜಿ ಆರ್‌ಸಿಬಿ ಸಹ ಆಟಗಾರರಾದ ಡಿಕಾಕ್, ಸ್ಟೇನ್ ಜೊತೆ ವಿಡಿಯೋ ವೈರಲ್‌!
ಕ್ರಿಕೆಟ್ ಹೀರೋಗೆ ಮದ್ಯವ್ಯಸನದ ಶಾಪ: ಸಲೀಲ್ ಅಂಕೋಲಾ ಆಘಾತಕಾರಿ ತಪ್ಪೊಪ್ಪಿಗೆ !

Special

ನಿಮ್ಮ ಅಂಗೈಯಲ್ಲಿ ಈ ಚಿಹ್ನೆ ಇದ್ದರೆ ಏನರ್ಥ ಗೊತ್ತಾ..? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ
ರಾಖಿ ಹಬ್ಬ: ಇಲ್ಲಿದೆ ಶುಭ ಮುಹೂರ್ತ ಮತ್ತು ವಿಶೇಷ ಸಿಹಿ ರೆಸಿಪಿ ಮಾಹಿತಿ !
ಜಸ್ಟ್ 50 ರೂ. ಖರ್ಚಿನಲ್ಲಿ ಮನೆಯಲ್ಲಿ ಗೆದ್ದಲುಗಳು ಬರದಂತೆ ಮಾಡಲು ಇಲ್ಲಿದೆ ಟಿಪ್ಸ್.!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?