ಪುಣೆ : ಪುಣೆಯಲ್ಲಿ ಕಿಡಿಗೇಡಿಯೋರ್ವ ದೇವಸ್ಥಾನದಲ್ಲಿ ಮೂತ್ರ ವಿಸರ್ಜಿಸಿ ವಿಗ್ರಹವನ್ನು ಅಪವಿತ್ರಗೊಳಿಸಿದ ಆಘಾತಕಾರಿ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.
ಪುಣೆಯ ಪೌಡ್ ಗ್ರಾಮದಲ್ಲಿ ನಾಗೇಶ್ವರ ದೇವಸ್ಥಾನದಲ್ಲಿ 19 ವರ್ಷದ ಚಾಂದ್ ನೌಶಾದ್ ಶೇಖ್ ಎಂಬ ಯುವಕ ಅನ್ನಪೂರ್ಣ ದೇವಿಯ ವಿಗ್ರಹವನ್ನು ಅಪವಿತ್ರಗೊಳಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಉದ್ವಿಗ್ನತೆ ಭುಗಿಲೆದ್ದಿದೆ. ಆರೋಪಿ ವಿಗ್ರಹವನ್ನು ಎಸೆದು, ಅದರ ಮೇಲೆ ಮೂತ್ರ ವಿಸರ್ಜಿಸಿ ಮತ್ತು ದೇವಾಲಯದ ಆವರಣದಲ್ಲಿ ಅಶ್ಲೀಲ ಕೃತ್ಯಗಳನ್ನು ಮಾಡಿದ್ದಾನೆ ಎಂದು ವರದಿಯಾಗಿದೆ.
करारा जवाब मिलेगा! pic.twitter.com/9tq01QZ7JI
— Nitesh Rane (@NiteshNRane) May 3, 2025