‘ದೆಹಲಿ ಇಂಡಿಯಾ ಗೇಟ್’ ಮುಂದೆ ಅರೆಬೆತ್ತಲಾಗಿ ‘ರೀಲ್ಸ್’ ಮಾಡಿದ ಮಾಡೆಲ್ ; ವಿಡಿಯೋ ವೈರಲ್.!

‘ದೆಹಲಿ ಇಂಡಿಯಾ ಗೇಟ್’ ಮುಂದೆ ಮಾಡೆಲ್ ಒಬ್ಬರು ಅರೆಬೆತ್ತಲಾಗಿ ರೀಲ್ಸ್ ಮಾಡಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

ಕೋಲ್ಕತ್ತಾ ಮೂಲದ ರೂಪದರ್ಶಿ ಸನ್ನತಿ ಮಿತ್ರಾ ಅವರು ದೆಹಲಿಯ ಐಕಾನಿಕ್ ಇಂಡಿಯಾ ಗೇಟ್ ಮುಂದೆ ಟವೆಲ್ ತೊಟ್ಟು ನೃತ್ಯ ಮಾಡುವ ವೀಡಿಯೊದೊಂದಿಗೆ ವಿವಾದವನ್ನು ಹುಟ್ಟುಹಾಕಿದ್ದಾರೆ.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ ಹಾಡಿಗೆ ಅವರು ನೃತ್ಯ ಮಾಡಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. ಮಾಡೆಲ್ ಒಂದು ಟವೆಲ್ ಸುತ್ತಿಕೊಂಡು ಅದನ್ನು ಬಿಚ್ಚುವಂತೆ ಮಾಡುತ್ತಾ ನೋಡುಗರನ್ನು ತನ್ನತ್ತ ಸೆಳೆದಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿದ ಮಾಡೆಲ್ ‘’ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು. ನೀವೆಲ್ಲರೂ ನಿಮ್ಮ ಧೈರ್ಯ, ದಯೆ ಮತ್ತು ಸಹಾನುಭೂತಿಯಿಂದ ಇತರರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುವುದನ್ನು ಮುಂದುವರಿಸಲಿ” ಎಂದು ಪೋಸ್ಟ್ ಮಾಡಿದ್ದಾರೆ.

#sannati #delhi #indiagate pic.twitter.com/OV8KrL4kU4

— sannati (@sannati____) November 19, 2024

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read