ಹಾಸ್ಟೆಲ್ ನಲ್ಲಿ ಕಳೆದ ಜೀವನ ಎಲ್ಲರಿಗೂ ದೊಡ್ಡ ಮೆಮೋರಿ. ಹಾಸ್ಟೆಲ್ ನಲ್ಲಿ ತರಲೆ, ಕೀಟಲೆ, ತಮಾಷೆ, ಜಗಳ ಎಲ್ಲವೂ ಇರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದು ಗಮನ ಸೆಳೆದಿದೆ.
ಹುಡುಗಿಯ ವೇಷ ಧರಿಸಿದ ಹುಡುಗನೊಬ್ಬ ಲೇಡಿಸ್ ಹಾಸ್ಟೆಲ್ ಪ್ರವೇಶಿಸಲು ಪ್ರಯತ್ನಿಸುತ್ತಿರುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಆತನನ್ನು ಅಧಿಕಾರಿಗಳು ಹಿಡಿದು ಒದೆ ಕೊಡುತ್ತಾರೆ, ಇದನ್ನು ಹಲವಾರು ವಿದ್ಯಾರ್ಥಿಗಳು ನೋಡುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಘಟನೆ ನಡೆದ ನಿಖರವಾದ ದಿನಾಂಕ ಮತ್ತು ಸ್ಥಳವನ್ನು ಖಚಿತಪಡಿಸಲಾಗಿಲ್ಲ. ವೈರಲ್ ವಿಡಿಯೋಗೆ ನೆಟ್ಟಿಗರಿಂದ ತರಹೇವಾರಿ ಕಮೆಂಟ್ ಗಳು ಬರುತ್ತಿದೆ.
Kalesh b/w College officials and a guy over this guy disguised himself as a girl and sneaked inside the girls' hostel and got caught
pic.twitter.com/MpMxqT8z0G— Ghar Ke Kalesh (@gharkekalesh) March 26, 2024