OMG : ಮೊಸಳೆಗಳಿಂದ ತುಂಬಿರುವ ಕೊಳಕ್ಕೆ ಹಾರಿದ ಬಾಲಕ ; ಎದೆ ಝಲ್ ಎನಿಸುವ ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಲಕ್ಷಾಂತರ ವಿಡಿಯೋ ಅಪ್ ಲೋಡ್ ಆಗುತ್ತಲೇ ಇರುತ್ತದೆ. ಕೆಲವು ಭಾರಿ ವೈರಲ್ ಆಗಿ ಸುದ್ದಿ ಮಾಡುತ್ತದೆ. ಪ್ರತಿದಿನ ಲಕ್ಷಾಂತರ ವೀಡಿಯೊಗಳನ್ನು ಟ್ವಿಟರ್, ಇನ್ಸ್ಟಾ ಮತ್ತು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗುತ್ತದೆ.

ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ನಿಮ್ಮ ಎದೆ ಝಲ್ ಅನಿಸದೇ ಇರದು. ಪುಟ್ಟ ಬಾಲಕನೋರ್ವ ಮೊಸಳೆಗಳು ತುಂಬಿರುವ ಕೊಳಕ್ಕೆ ಹಾರಿ ಈಜಿದ್ದಾನೆ. ಮೊಸಳೆ ಹೆಸರು ಕೇಳಿದ್ರೆ ಎಂತಹವರಿಗೂ ನಡುಕ ಬರುತ್ತದೆ. ಅದರಲ್ಲಿ ಮೊಸಳೆಗಳು ತುಂಬಿರುವ ಕೊಳಕ್ಕೆ ಹಾರಿ ಈಜುವುದು ಅಂದರೆ ಬಾಲಕನ ಧೈರ್ಯ ಎಂತಹದ್ದು ಎಂದು ನೆಟ್ಟಿಗರು ಅಚ್ಚರಿವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

https://twitter.com/i/status/1792940643259736185

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read