ನಿಮ್ಮ ತ್ವಚೆ ರಕ್ಷಿಸುತ್ತೆ ಗಡ್ಡ….!

ಮುಖ ತುಂಬಾ ಗಡ್ಡ ಬಿಟ್ಟುಕೊಂಡವರನ್ನು ಕಂಡಾಗ ನಿಮಗೆ ಕಿರಿಕಿರಿಯಾಗುತ್ತದೆಯೇ. ಹೀಗೆ ಗಡ್ಡ ಬಿಡುವುದರಿಂದಲೂ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ.

ಹೌದು. ಕತ್ತರಿಸದೆ ಉದ್ದನೆಯದಾಗಿ ಬೆಳೆದ ಕೂದಲು ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಮುಖವನ್ನು ರಕ್ಷಿಸುತ್ತದೆ. ಸನ್ ಬರ್ನ್ ಮತ್ತು ಸನ್ ಟ್ಯಾನ್ ಗಳಿಂದ ಗಡ್ಡ ನಿಮ್ಮನ್ನು ರಕ್ಷಿಸುತ್ತದೆ.

ನಿಮ್ಮ ತ್ವಚೆಯ ರಕ್ಷಣೆ ಮಾಡುವಲ್ಲಿ ಗಡ್ಡದ ಪಾತ್ರ ಮಹತ್ವದ್ದು. ಮುಖದಲ್ಲಿ ಧೂಳು ಹಾಗೂ ಕೊಳಕು ಸಂಗ್ರಹವಾಗದಂತೆ ನಿಮ್ಮ ಗಡ್ಡ ನೋಡಿಕೊಳ್ಳುತ್ತದೆ. ಧೂಳು ನಿಮ್ಮ ತ್ವಚೆಯನ್ನು ತಾಗದಂತೆ ಇದು ರಕ್ಷಿಸುತ್ತದೆ.

ನಿತ್ಯ ಗಡ್ಡವನ್ನು ಟ್ರಿಮ್ ಮಾಡುವ ಮೂಲಕ ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಅದನ್ನು ಕ್ಲೀನ್ ಮಾಡಲು ಗಡ್ಡದ ಶಾಂಪೂ ಅಥವಾ ಕ್ರೀಮ್ ಗಳನ್ನು ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read