ರಾಜ್ಯದ 3ನೇ ಅತಿ ದೊಡ್ಡ ಮಮದಾಪುರ ಕೆರೆಗೆ ಶೀಘ್ರದಲ್ಲೇ ಹೊಸ ಸ್ವರೂಪ : ಸಚಿವ ಎಂ.ಬಿ ಪಾಟೀಲ್

ಬೆಂಗಳೂರು : ರಾಜ್ಯದ 3ನೇ ಅತಿ ದೊಡ್ಡ ಮಮದಾಪುರ ಕೆರೆಗೆ ಶೀಘ್ರದಲ್ಲೇ ಹೊಸ ಸ್ವರೂಪ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಬಬಲೇಶ್ವರ ಮತಕ್ಷೇತ್ರದ ರಾಜ್ಯದಲ್ಲೇ 3ನೇ ಅತಿ ದೊಡ್ಡ ಕೆರೆಯಾದ ಮಮದಾಪುರ ಕೆರೆ ಪುನರುಜ್ಜೀವನ ಗೊಳಿಸುವ ಸಂಬಂಧ ಕೋಕಾಕೋಲಾ ಕಂಪೆನಿಯ ಹಿರಿಯ ಅಧಿಕಾರಿಯವರಾದ ಶ್ರೀ ಹಿಮಾಂಶು ಹಾಗೂ ಅವರ ತಂಡದ ಜತೆ ಈ ದಿನ ಚರ್ಚೆ ನಡೆಸಿದೆ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR Fund) ನಿಧಿಯ ನೆರವಿನಿಂದ ರೂ. 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು Coca cola ಮುಂದೆ ಬಂದಿದೆ. ಹೂಳೆತ್ತುವುದರ ಜತೆಗೆ ಸೌಂದರ್ಯೀಕರಣ ಮಾಡಲಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read