KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ರೈತರ ಖಾತೆಗೆ 3000 ರೂ.ವರೆಗೆ ಜಮಾ: ಸಚಿವ ಕೃಷ್ಣ ಬೈರೇಗೌಡ ಮಾಹಿತಿ

Published June 10, 2024 at 8:12 pm
Share
SHARE

ಬೆಂಗಳೂರು: ಬರ ಪರಿಹಾರವನ್ನು ಸುಪ್ರೀಂ ಕೋರ್ಟಿಗೆ ಹೋಗಿ ಪಡೆದುಕೊಂಡು ಬಂದಿದ್ದೇವೆ. ಮೇ ಮೊದಲ ವಾರ 27.5 ಲಕ್ಷ ರೈತರಿಗೆ ಬರ ಪರಿಹಾರ ನೀಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಲಕ್ಷ ರೈತರು ಹೊಸದಾಗಿ ಮಳೆಯಾಶ್ರಿತ ಬೆಳೆ ಹೊಂದಿದ್ದರು‌. ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. 17 ಲಕ್ಷದ 9 ಸಾವಿರ ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರ ನೀಡಲಾಗುವುದು. 2800 ರೂ. ಅಥವಾ 3000 ರೂ. ಬರಬಹುದು. ಇದು ಜೀವನೋಪಾಯ ನಷ್ಟದ ಪರಿಹಾರವಾಗಿದ್ದು, ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ ಎಂದು ತಿಳಿಸಿದ್ದಾರೆ.

You Might Also Like

BREAKING: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 15ನೇ ಪಾಯಿಂಟ್ ನಲ್ಲಿಯೂ ಸಿಗದ ಅಸ್ಥಿಪಂಜರ!

BIG NEWS: ಮತಗಳ್ಳತನ ಪ್ರಕರಣ: ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್

ರಸ್ತೆಯುದ್ದಕ್ಕೂ ಶವದ ತುಂಡುಗಳು ಪತ್ತೆ ಕೇಸ್: 30 ಕಿ.ಮೀ ದೂರದಲ್ಲಿ ರುಂಡ ಪತ್ತೆ

ಧರ್ಮಸ್ಥಳ ಪ್ರಕರಣ: ಮಾನಹಾನಿಕರ ವರದಿ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ರಾಜ್ಯ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

SHOCKING NEWS: ಸಾಲ ಪಡೆದವನ ಕಿವಿ ಕಚ್ಚಿ ತುಂಡರಿಸಿ ವಿಕೃತಿ ಮೆರೆದ ವ್ಯಕ್ತಿ

TAGGED:ಕೃಷ್ಣ ಬೈರೇಗೌಡಜೀವನೋಪಾಯ ಪರಿಹಾರರೈತರುaccountFarmersKrishna Byre GowdaDepositdrought reliefಖಾತೆಗೆ
Share This Article
Facebook Copy Link Print

Latest News

BREAKING: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: 15ನೇ ಪಾಯಿಂಟ್ ನಲ್ಲಿಯೂ ಸಿಗದ ಅಸ್ಥಿಪಂಜರ!
BIG NEWS: ಮತಗಳ್ಳತನ ಪ್ರಕರಣ: ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್
ರಸ್ತೆಯುದ್ದಕ್ಕೂ ಶವದ ತುಂಡುಗಳು ಪತ್ತೆ ಕೇಸ್: 30 ಕಿ.ಮೀ ದೂರದಲ್ಲಿ ರುಂಡ ಪತ್ತೆ
ಧರ್ಮಸ್ಥಳ ಪ್ರಕರಣ: ಮಾನಹಾನಿಕರ ವರದಿ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ರಾಜ್ಯ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!

Automotive

ಮಕ್ಕಳ ಆಟಕ್ಕೆ ಬಲಿಯಾಗುತ್ತಿದ್ರಾ ಜನ ? SUV ಚಲಾಯಿಸಿದ ಅಪ್ರಾಪ್ತರ ವಿಡಿಯೋ ವೈರಲ್ | Watch
ಸಾರ್ವಜನಿಕರು ಸ್ವಂತ ಕಾರು ಹೊಂದಲು ಈ ದೇಶದಲ್ಲಿಲ್ಲ ಅವಕಾಶ !
‘ವಾಟ್ಸಾಪ್’ ನಲ್ಲಿ ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ..? ಇಲ್ಲಿದೆ ಟ್ರಿಕ್ಸ್

Entertainment

ನಟ ವಿಶಾಲ್ ಮದುವೆ ಫಿಕ್ಸ್‌ ; ಸಾಯಿ ಧನ್ಷಿಕಾ ಜೊತೆಗಿನ 15 ವರ್ಷಗಳ ಸ್ನೇಹ ಪ್ರೇಮವಾಗಿ ಬದಲಾಗಿದ್ದು ಇಂಟ್ರಸ್ಟಿಂಗ್‌ !
BREAKING NEWS: ತಡರಾತ್ರಿ ಹೃದಯಾಘಾತದಿಂದ ‘ಕಾಂಟಾ ಲಗಾ’ ಹಾಡು, ‘ಬಿಗ್ ಬಾಸ್’ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ನಿಧನ | Shefali Jariwala passes away
ಬಿಕಿನಿ ಸಮರ: ದಿಶಾ ಪಟಾನಿ – ಕಿಯಾರಾ ಅಡ್ವಾಣಿ ನಡುವೆ ಹೆಚ್ಚಿದ ಹಾಟ್‌ ಟಾಪಿಕ್‌ | Watch

Sports

ಬಾಗಲಕೋಟೆ ಬಡ ವಿದ್ಯಾರ್ಥಿನಿ ಬಿಸಿಎ ಪ್ರವೇಶಕ್ಕೆ ಸಹಾಯಹಸ್ತ ಚಾಚಿದ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್
BREAKING : ವಾಂಖೆಡೆ ಕ್ರೀಡಾಂಗಣದಿಂದ 6.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ‘IPL’ ಜೆರ್ಸಿ ಕಳುವು : ‘FIR’ ದಾಖಲು.!
ಸೆ.14 ರಂದು ಭಾರತ –ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ, 28 ರಂದು ಫೈನಲ್: ಇಲ್ಲಿದೆ ಏಷ್ಯಾ ಕಪ್ ಸಂಪೂರ್ಣ ವೇಳಾಪಟ್ಟಿ

Special

ಅಡುಗೆ ಸೋಡಾದಿಂದ ಇವೆ ಈ ʼಅದ್ಭುತʼ ಪ್ರಯೋಜನಗಳು
ಅನೇಕ ರೋಗಗಳಿಗೆ ಮದ್ದು ಪ್ರೀತಿಯ ಅಪ್ಪುಗೆ, ತಬ್ಬಿಕೊಳ್ಳುವುದರಿಂದ ಆಗುತ್ತೆ ಇಷ್ಟೆಲ್ಲಾ ಪ್ರಯೋಜನ……!
ಹೊಳೆಯುವ ಮೈಕಾಂತಿ ಪಡೆಯಲು ಈ ಯೋಗಾಸನಗಳನ್ನು ಅಭ್ಯಾಸ ಮಾಡಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?