ರೆಬೆಲ್ ಸ್ಟಾರ್ ಅಂಬರೀಶ್ ಅವರ ತಂಗಿಯ ಮಗ ಅಭಿಷೇಕ್ ನಾಯಕ ನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ ನಿರ್ಮುಕ್ತ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾ ರಾಜ್ಯದಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ.
ರಮ್ಯಾ ಶ್ರೀನಿವಾಸ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಭಿಷೇಕ್, ನವ್ಯ ಪೂಜಾರಿ ಮತ್ತು ಶ್ರೀಕಾಂತ್ ಮುಖ್ಯ ಭೂಮಿಕೆಯಲ್ಲಿದ್ದು, ಆರ್ ಎಸ್ ಮೋಶನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ರೂಪ ಸ್ವಾಮಿ ಮತ್ತು ರಮ್ಯಾ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ವಿನೋದ್ ಛಾಯಾಗ್ರಹಣ, ಹಾಗೂ ಮಣಿ ನೃತ್ಯ ನಿರ್ದೇಶನವಿದೆ. ಇನ್ನುಳಿದಂತೆ ಸಾಮ್ರಾಟ್ ಸಂಗೀತ ಸಂಯೋಜನೆ ನೀಡಿದ್ದಾರೆ.
The enchanting love story #Nirmuktha is beautiful journey and experience with the magic of love on the big screen. Grab your tickets in nearest Theatre
🎟️🔗 https://t.co/UyHmpywleU#Nirmuktha #Abhishek #NavvyaPoojary #RamyaSrinivas #ShrikanthHtnakirhs #DrRoopaSwamy #Samrat… pic.twitter.com/Wnz0MvXELX
— Lahari Music (@LahariMusic) May 31, 2024