ನಾಳೆ ಬಿಡುಗಡೆಯಾಗಲಿದೆ ‘ಆರಾಟ’ಚಿತ್ರದ ವಿಡಿಯೋ ಹಾಡು

ಪುಷ್ಪರಾಜು ರಾಯ್ ಮಾಲರಬೀಡು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಆರಾಟ’ ಚಿತ್ರ ಇದೆ ಜೂನ್ 21ಕ್ಕೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ಇದಕ್ಕೂ ಮುನ್ನ ಚಿತ್ರತಂಡ ವಿಡಿಯೋ ಹಾಡೊಂದನ್ನು ರಿಲೀಸ್ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ‘ಡೆನ್ನ ಡೆನ್ನಾನ’ ಎಂಬ ಹಾಡು ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 11:30ಕ್ಕೆ ಬಿಡುಗಡೆಗೊಳ್ಳಲಿದೆ.

ಈ ಚಿತ್ರವನ್ನು ಪಿ ಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ರಂಜನ್ ಕಾಸರಗೋಡು,  ವಿನ್ಯಾ ರಾಯ್ ಮತ್ತು ನಯನ ಸಾಲಿಯನ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಮೀರ್ ಸಂಗೀತ ಸಂಯೋಜನೆ ನೀಡಿದ್ದು, ದಾಮು ಕನಸೂರ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಯೋಗೇಶ್ ಅಡಕಲಕಟ್ಟೆ ಸಾಹಿತ್ಯವಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read