‘Cricket is my first love’: ಐಪಿಎಲ್ ಕಾಮೆಂಟರಿಗೆ ಮರಳುತ್ತಿರುವ ನವಜೋತ್ ಸಿಂಗ್ ಸಿಧು

ನವದೆಹಲಿ: 2024 ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆವೃತ್ತಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕಾಮೆಂಟರಿಗೆ ಮರಳಿದ್ದಾರೆ.

ಸಿಧು ದೀರ್ಘಾವಧಿ ನಂತರ ಅಭಿಮಾನಿಗಳ ಸಂತೋಷಕ್ಕಾಗಿ ಕಾಮೆಂಟರಿ ಮಾಡಲು ಮರಳಲಿದ್ದಾರೆ. ಸಿಧು ತನ್ನ ಕಾರ್ಯವನ್ನು ಎದುರು ನೋಡುತ್ತಿದ್ದಾರೆ. ಎಂದಿನಂತೆ ಅತ್ಯಂತ ಉತ್ಸುಕರಾಗಿದ್ದಾರೆ. ಮಾರ್ಚ್ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ನಡುವೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ ಆರಂಭಿಕ ಪಂದ್ಯ ನಡೆಯಲಿದೆ.

ಬಾಸ್, ಕ್ರಿಕೆಟ್ ನನ್ನ ಮೊದಲ ಪ್ರೀತಿ. ನಿಮ್ಮ ಹವ್ಯಾಸವು ನಿಮ್ಮ ವೃತ್ತಿಯಾಗಿದ್ದರೆ ಅದಕ್ಕಿಂತ ಉತ್ತಮವಾದದ್ದು ಬೇರೇನೂ ಇಲ್ಲ. ಬಾತುಕೋಳಿ ಈಜುವುದನ್ನು ಎಂದಿಗೂ ಮರೆಯುವುದಿಲ್ಲ, ಮೀನು ನೀರಿಗೆ ಹೋಗುವಂತೆ ನಾನು ಕಾಮೆಂಟರಿ ಮಾಡುತ್ತೇನೆ ಎಂದು ಸಿಧು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read