alex Certify GOOD NEWS : 500 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ, 25,000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : 500 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ, 25,000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ..!

ಬೆಂಗಳೂರು : ಕರ್ನಾಟಕ ಕೈಗಾರಿಕೆಗಳ ( ಅನುಕೂಲತೆ ) ಕಾಯಿದೆ, 2002 ಮತ್ತು ತಿದ್ದುಪಡಿಗಳ ಪ್ರಕಾರ 27.01.2016 ರ ಆದೇಶದಂತೆ ರೂ. 500 ಕೋಟಿಗಿಂತಲೂ ಅಧಿಕ ಮೌಲ್ಯದ ಯೋಜನೆಗಳಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಚಿವರು ಕಂಪನಿ ಹಾಗೂ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೂ ನಮ್ಮ ಸರ್ಕಾರವು ನಾಡಿನಾದ್ಯಂತ ಹಲವು ಕೈಗಾರಿಗೆಗಳನ್ನು ಸ್ಥಾಪಿಸಿ, ಯುವ ಜನತೆಗೆ ಉದ್ಯೋಗಾವಕಾಶಗಳನ್ನು ನೀಡುವ ಜೊತೆಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆ, ಕೈಗಾರಿಕಾ ವಲಯದ ಅಭಿವೃದ್ದಿಯಲ್ಲಿ ಅಪಾರ ಪ್ರಗತಿ ಸಾಧಿಸಿದೆ ಎಂದಿದ್ದಾರೆ.

➧ ಕಂಪನಿ ಹೆಸರು : Global Data Centres India Private Limited
ಹೂಡಿಕೆ : ₹1,352.30 ಕೋಟಿ
ಉದ್ಯೋಗಾವಕಾಶಗಳು : 250
ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೈಗಾರಿಕಾ ಪ್ರದೇಶ

➧ ಕಂಪನಿ ಹೆಸರು : Wistron Infocomm Manufacturing (India) Pvt Ltd
ಸ್ಥಳ: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ಅಚ್ಚಟನಹಳ್ಳಿ
ಉದ್ಯೋಗಾವಕಾಶಗಳು : 21,723

➧ ಕಂಪನಿ ಹೆಸರು : Indian Cane Power Limited
ಹೂಡಿಕೆ: ₹1077.53 ಕೋಟಿ
ಉದ್ಯೋಗಾವಕಾಶಗಳು : 309
ಸ್ಥಳ: ವಿಜಯಪುರ ಜಿಲ್ಲೆ

➧ ಕಂಪನಿ ಹೆಸರು : ICT Service Management Solutions (India) Pvt Ltd
ಹೂಡಿಕೆ: ₹1,450 ಕೋಟಿ
ಉದ್ಯೋಗಾವಕಾಶಗಳು : 2,500
ಸ್ಥಳ : ಏರೋಸ್ಪೇಸ್ ಪಾರ್ಕ್ ಹಂತ II, ಬೆಂಗಳೂರು ಗ್ರಾಮಾಂತರ ಜಿಲ್ಲೆ

➧ ಕಂಪನಿ ಹೆಸರು : Shri Balaji Sugars & Chemicals Pvt Ltd
ಹೂಡಿಕೆ: ₹494.75 ಕೋಟಿ
ಉದ್ಯೋಗಾವಕಾಶಗಳು : 1085
ಸ್ಥಳ: ವಿಜಯಪುರ ಜಿಲ್ಲೆ

➧ ಕಂಪನಿ ಹೆಸರು : Air India Limited
ಹೂಡಿಕೆ: ₹1750 ಕೋಟಿ
ಉದ್ಯೋಗಾವಕಾಶಗಳು :1200
ಸ್ಥಳ: ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL), ಬೆಂಗಳೂರು ಗ್ರಾಮಾಂತರ ಜಿಲ್ಲೆ

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...