25 ವರ್ಷದ ನೀಲಿ ತಾರೆ ‘ಎಮಿಲಿ ವಿಲ್ಲೀಸ್’ ಗೆ ಹೃದಯಾಘಾತವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
25 ವರ್ಷದ ನೀಲಿ ತಾರೆ ‘ಎಮಿಲಿ ವಿಲ್ಲೀಸ್’ ಕಳೆದ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಈಗ ಕೋಮಾದಲ್ಲಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ.
ಆಕೆಯ ತಂದೆ ಮೈಕೆಲ್ ವಿಲ್ಲೀಸ್ ಪ್ರಕಾರ, ಆಕೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 25 ವರ್ಷದ ಯುವತಿ ಅಮೆರಿಕಾದ ಪುನರ್ವಸತಿಯಲ್ಲಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಎಮಿಲಿ ಸುಮಾರು ಎರಡು ವರ್ಷಗಳ ಹಿಂದೆ ನೀಲಿ ಚಿತ್ರ ಉದ್ಯಮದಿಂದ ನಿವೃತ್ತರಾಗಿದ್ದರು. ನ್ಸ್ಟಾಗ್ರಾಮ್ ನಲ್ಲಿ ಎಮಿಲಿ ವಿಲ್ಲೀಸ್ ಗೆ 20 ಲಕ್ಷ ಅನುಯಾಯಿಗಳಿದ್ದಾರೆ.