ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವವರು ಅಂಬಾನಿ, ಅದಾನಿಯ ಹಿತ ಕಾಯುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವವರು ಅಂಬಾನಿ, ಅದಾನಿಯ ಹಿತ ಕಾಯುತ್ತಿದ್ದಾರೆʼʼ . ಇದು ಸಂಸದರಾದ ಡಿ.ರಾಜಾ ಅವರ ಮಾತುಗಳು ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಂವಿಧಾನವನ್ನು ರಿಪ್ಲೇಸ್ ಮಾಡಲು ಹೊರಟಿದ್ದರು. ಆರೆಸ್ಸೆಸ್ ಬಿಜೆಪಿ ಸರ್ಕಾರದ ಮೇಲೆ ನೇರ ನಿಯಂತ್ರಣ ಹೊಂದಿದೆ. ಥಿಯೋಕ್ರೆಟಿಕ್ ದೇಶ ಆಗಬೇಕು ಎಂಬ ಅಂಬೇಡ್ಕರ್ ಅವರ ಆಶಯವನ್ನು ಅವರು ಒಪ್ಪುವುದೇ ಇಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವವರು ಅಂಬಾನಿ, ಅದಾನಿಯ ಹಿತ ಕಾಯುತ್ತಿದ್ದಾರೆʼʼ. ರಾಜ್ಯ ಸರ್ಕಾರದ ಐತಿಹಾಸಿಕ ” ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ”ದಲ್ಲಿ ಸಂಸದರಾದ ಡಿ.ರಾಜಾ ಅವರ ಮಾತುಗಳು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

https://twitter.com/siddaramaiah/status/1762338020219638244

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read