ಹರಿಯಾಣದ ಮಾಜಿ ಶಾಸಕ ನಫೆ ಸಿಂಗ್ ಹತ್ಯೆ ಪ್ರಕರಣ : ಹಂತಕರ ಮೊದಲ ವಿಡಿಯೋ ಔಟ್..!

ನವದೆಹಲಿ: ನಫೆ ಸಿಂಗ್ ರಾಠಿ ಅವರ ಹತ್ಯೆಯ ಒಂದು ದಿನದ ನಂತರ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸೋಮವಾರ ವೈರಲ್ ಆಗಿದೆ.

ನಫೆ ಸಿಂಗ್ ರಾಠಿಯನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಭಾನುವಾರ ಝಜ್ಜರ್ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ದಾಳಿಕೋರರ ಚಲನಾವಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎರಡು ಬಾರಿ ಮಾಜಿ ಶಾಸಕರಾಗಿದ್ದ ನಫೆ ಸಿಂಗ್ ರಾಠಿ ಅವರು ಪ್ರಯಾಣಿಸುತ್ತಿದ್ದಾಗ ಝಜ್ಜರ್ನ ಬಹದ್ದೂರ್ಗಢ ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದರು. ಭದ್ರತೆಗಾಗಿ ನಫೆ ಸಿಂಗ್ ರಾಠಿ ನೇಮಿಸಿಕೊಂಡ ಮೂವರು ಖಾಸಗಿ ಬಂದೂಕುಧಾರಿಗಳು ಸಹ ದಾಳಿಯಲ್ಲಿ ಗಾಯಗೊಂಡಿದ್ದಾರೆ.

https://twitter.com/i/status/1761964888510054665

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read