Badminton Asia Team Championship Final : ಥೈಲ್ಯಾಂಡ್ ವಿರುದ್ಧ ಜಯಗಳಿಸಿದ ಭಾರತದ ‘ಪಿವಿ ಸಿಂಧು

ನವದೆಹಲಿ: ಏಷ್ಯಾ ಟೀಮ್ ಚಾಂಪಿಯನ್ಶಿಪ್ 2024 ರ ಫೈನಲ್ ನಲ್ಲಿ ಭಾರತದ ಪಿವಿ ಸಿಂಧು ಅವರು ಥೈಲ್ಯಾಂಡ್ ವಿರುದ್ಧ ನಡೆದ ಮಹಿಳಾ ಫೈನಲ್ನಲ್ಲಿ ಭರ್ಜರಿ ಗೆಲವು ಸಾಧಿಸಿದ್ದಾರೆ.

ವಿಶ್ವದ 17-ಶ್ರೇಯಾಂಕದ ಥೈಲ್ಯಾಂಡ್‌ ನ ಸುಪಾನಿಡಾ ಕಥೆಟಾಂಗ್ ಅವರನ್ನು 21-12 ಮತ್ತು 21-12 ರ ನೇರ ಸೆಟ್‌ಗಳಲ್ಲಿ ಸೋಲಿಸಿದರು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್ಶಿಪ್ ಫೈನಲ್ನ ಮಹಿಳಾ ಸಿಂಗಲ್ಸ್ನಲ್ಲಿ ಥಾಯ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮುನ್ನಡೆ ಸಾಧಿಸಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 17ನೇ ಸ್ಥಾನದಲ್ಲಿರುವ ಸುಪಾನಿಡಾ ಕಥೆಟೊಂಗ್ ಅವರನ್ನು 21-12 ಮತ್ತು 21-12 ನೇರ ಸೆಟ್ಗಳಲ್ಲಿ ಮಣಿಸಿದ ಭಾರತ, ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read