ಬೆಂಗಳೂರು : ಕಂದಾಯ ಇಲಾಖೆ ದಾಖಲೆಗಳ ಡಿಜಿಟಲೀಕರಣ ಮಾಡಲು ಉದ್ದೇಶಿತ ಭೂ ಸುರಕ್ಷತಾ ಯೋಜನೆಯನ್ನು ವಾರದಲ್ಲಿ ಆರಂಭಿಸಲಾಗುವುದು. ಪ್ರಥಮ ಹಂತವಾಗಿ ಪ್ರತಿ ಜಿಲ್ಲೆಯ ತಲಾ ಒಂದೊಂದು ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಕಂದಾಯ ಇಲಾಖೆ ದಾಖಲೆಗಳ ಡಿಜಿಟಲೀಕರಣ ಮಾಡಲು ಉದ್ದೇಶಿತ ಭೂ ಸುರಕ್ಷತಾ ಯೋಜನೆಯನ್ನು ವಾರದಲ್ಲಿ ಆರಂಭಿಸಲಾಗುವುದು. ಪ್ರಥಮ ಹಂತವಾಗಿ ಪ್ರತಿ ಜಿಲ್ಲೆಯ ತಲಾ ಒಂದೊಂದು ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.