BREAKING : ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 6,500 ಜನರ ಸ್ಥಳಾಂತರ

ಇಂಡೋನೇಷ್ಯಾ : ಇಂಡೋನೇಷ್ಯಾದಲ್ಲಿ ಭಾರೀ  ಜ್ವಾಲಾಮುಖಿ ಸ್ಫೋಟವಾಗಿದ್ದು, ಸ್ಥಳೀಐ 6,500 ಜನರ ಸ್ಥಳಾಂತರಿಸಲಾಗಿದೆ.

ಇಂಡೋನೇಷ್ಯಾದ ಮೌಂಟ್ ಲೆವೊಟೊಬಿ ಲಕಿ-ಲಾಕಿ ಜ್ವಾಲಾಮುಖಿ ಸಕ್ರಿಯವಾಗಿದೆ, ಇದರಿಂದಾಗಿ ಇಲ್ಲಿ ವಾಸಿಸುವ ಜನರ ತೊಂದರೆಗಳು ಹೆಚ್ಚಾಗಿದೆ. ಅದರಿಂದ ಹೊರಹೊಮ್ಮುವ ಬೂದಿ ಮೋಡದಂತೆ ಆಕಾಶವನ್ನು ಆವರಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಇಂಡೋನೇಷ್ಯಾ ಫ್ಲೋರೆಸ್ ದ್ವೀಪದಿಂದ ಸುಮಾರು 6,500 ಜನರನ್ನು ಸ್ಥಳಾಂತರಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಹಾನಿಯ ಬಗ್ಗೆ ವರದಿಯಾಗಿಲ್ಲ.

ಲೆವೊಟೊಬಿ ಲಾಕಿ-ಲಾಕಿ ಇಂಡೋನೇಷ್ಯಾದ 120 ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಈ ದೇಶವು ಭೂಕಂಪಗಳು ಮತ್ತು ಜ್ವಾಲಾಮುಖಿ ಚಟುವಟಿಕೆಗಳಿಗೆ ಗುರಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read