ಐಸಿಸಿ ಮಹಿಳಾ ಟಿ20 ರಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬ್ಯಾಟಿಂಗ್ ನಲ್ಲಿ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 714 ರೇಟಿಂಗ್ ಮೂಲಕ ನಾಲ್ಕನೇ ಸ್ಥಾನ ಕಾಯ್ದುಕೊಂಡರೆ. ಬೌಲರ್ ಗಳಲ್ಲಿ ದೀಪ್ತಿ ಶರ್ಮ ಎರಡನೇ ಸ್ಥಾನದಲ್ಲಿದ್ದಾರೆ.
ಮಹಿಳಾ ಟಿ20 ಬ್ಯಾಟಿಂಗ್ ಅಂಕಪಟ್ಟಿ
ತಂಡ ಆಟಗಾರರು ರೇಟಿಂಗ್
ಆಸ್ಟ್ರೇಲಿಯಾ ತಾಲಿಯಾ ಮೆಕ್‌ಗ್ರಾತ್ 778
ಆಸ್ಟ್ರೇಲಿಯಾ ಬೆತ್ ಮೂನಿ 759
ದಕ್ಷಿಣ ಆಫ್ರಿಕಾ ಲಾರಾ ವೊಲ್ವಾರ್ಡ್ಟ್ 723
ಭಾರತ ಸ್ಮೃತಿ ಮಂಧಾನ 714
ವೆಸ್ಟ್ ಇಂಡೀಸ್ ಹೇಲಿ ಮ್ಯಾಥ್ಯೂಸ್ 708
ನ್ಯೂಜಿಲೆಂಡ್ ಸುಜಿ ಬೇಟ್ಸ್ 679
ಶ್ರೀಲಂಕಾ ಚಾಮರಿ ಅಟಪಟ್ಟು 675
ನ್ಯೂಜಿಲೆಂಡ್ ಸೋಫಿ ಡಿವೈನ್ 663
ದಕ್ಷಿಣ ಆಫ್ರಿಕಾ ಬ್ರಿಟ್ಸ್ 661
ಆಸ್ಟ್ರೇಲಿಯಾ ಅಲಿಸ್ಸಾ ಹೀಲಿ 636 636