HomeEntertainment'ಬಯಲಾಟ' ಕಿರುಚಿತ್ರ ಬಿಡುಗಡೆ

‘ಬಯಲಾಟ’ ಕಿರುಚಿತ್ರ ಬಿಡುಗಡೆ

ರಕ್ಷಿತ್ ಆರ್ ಕೆ ನಿರ್ದೇಶಿಸಿರುವ ‘ಬಯಲಾಟ’ ಎಂಬ ಕಿರುಚಿತ್ರ ನಿನ್ನೆ a2 ಮೂವೀಸ್ youtube ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.‌ ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುವ ಈ ಶಾರ್ಟ್ ಫಿಲಂ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಕಿರು ಚಿತ್ರದಲ್ಲಿ ಅನೂಪ್ ಸಾಗರ್, ವಿನಯ್ ಶೆಟ್ಟಿ, ಸುಮನ ಮಂಗಳೂರು, ಸುನಿಲ್ ನೆಲ್ಲಿಗುಡ್ಡೆ, ಹರ್ಷಿತ್, ವಿದ್ಯಾ ಶೆಟ್ಟಿ, ಯೋಗೇಶ್ ಪೂಜಾರಿ  ಅಭಿನಯಿಸಿದ್ದು, ಪೋನಿಕ್ಸ್ ಕ್ರಿಯೇಶನ್ಸ್ ಬ್ಯಾನರ್ ನಡಿ ಕಿಶೋರ್ ಜಿ ಆರ್ ಮತ್ತು ಸೂರ್ಯ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದು, ಆಚಾರ್ಯ ಗುರು ಅವರ ಸಂಕಲನ ಹಾಗೂ ಮಯೂರ್ ಶೆಟ್ಟಿ ಅವರ  ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular