ನವೆಂಬರ್ 10 ರಂದು ಬಿಡುಗಡೆಯಾಗಲಿದೆ ‘ವಸಂತ ಕಾಲದ ಹೂಗಳು’

ಸಚಿನ್ ಶೆಟ್ಟಿ ನಿರ್ದೇಶನದ ‘ವಸಂತ ಕಾಲದ ಹೂಗಳು’ ಚಿತ್ರ ಮುಂದಿನ ತಿಂಗಳು ನವೆಂಬರ್ ಹತ್ತರಂದು ರಾಜ್ಯದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ instagram ನಲ್ಲಿ ಹಂಚಿಕೊಂಡಿದೆ. ಈ ಸಿನಿಮಾದಲ್ಲಿ ಸಚಿನ್ ರಾಥೋಡ್ ಮತ್ತು ರಾಧಾ ಭಾಗವತಿ ಸೇರಿದಂತೆ ರಮೇಶ್ ರಾಯ್ ಕುಕ್ಕುವಳ್ಳಿ, ಗುರುರಾಜ್ ಶೆಟ್ಟಿ, ಪವನ್ ಭಾರದ್ವಾಜ್, ಆದರ್ಶ ರಂಗಾಯಣ, ನಂದೀಶ್ ಗಣಾಚಾರಿ, ವಿಜಯರಾಜ್  ತೆರೆ ಹಂಚಿಕೊಂಡಿದ್ದಾರೆ.

ಎದುವಂಶಿ ಫಿಲಂಸ್ ಬ್ಯಾನರ್ ನಡಿ ಅಶೋಕ್ ರಾಥೋಡ್ ಮತ್ತು ಸಿದ್ದು ನಿರ್ಮಾಣ ಮಾಡಿದ್ದು, ಭರತ್ ಜನಾರ್ದನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಶಿವಶಂಕರ್ ನೂರಂಬಡ ಅವರ ಛಾಯಾಗ್ರಹಣ, ಕೆಂಪರಾಜು ಸಂಕಲನವಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read