ಮನೆಯ ನೆಲ ಸ್ವಚ್ಛಗೊಳಿಸುವಾಗ ತಪ್ಪದೇ ಇವುಗಳನ್ನು ಪಾಲಿಸಿ

Top 10 Best House Cleaning Companies in Toronto - Biking Toronto

ಸ್ವಚ್ಚತೆ ಯನ್ನು ಕಾಪಾಡಲು ಪ್ರತಿ ನಿತ್ಯ ಮನೆಯ ನೆಲವನ್ನು ಶುಭ್ರಗೊಳಿಸುವುದು ವಾಡಿಕೆ. ಮನೆಯ ನೆಲ ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ರಾಸಾಯನಿಕಯುಕ್ತ ದ್ರಾವಣ ಬೆರೆಸಿ ಒರೆಸುವುದು ಈಗಂತೂ ಸರ್ವೇ ಸಾಮಾನ್ಯ. ಇದಕ್ಕೆ ಪರ್ಯಾಯವಾಗಿ ನೀರಿಗೆ ಸ್ವಲ್ಪ ಉಪ್ಪು ಹಾಗೂ ಅರಿಶಿನ ಪುಡಿ ಹಾಕಿ ಸ್ವಚ್ಛಗೊಳಿಸಬಹುದು. ವಾಸ್ತು ದೃಷ್ಟಿ ಇಂದಲೂ ಇದು ದೃಷ್ಟಿ ನಿವಾರಕವೂ ಹೌದು.

ನೆಲ ಒರೆಸಲು ಮತ್ತೊಂದು ಅದ್ಭುತವಾದ ದ್ರಾವಣ ಎಂದರೆ ಗೋಮೂತ್ರ. ನೀರಿನ ಜೊತೆಗೆ ಇದನ್ನು ಬೆರೆಸಿ, ಒರೆಸಿದರೆ ಅನೇಕ ಅದ್ಭುತ ಪ್ರಯೋಜನಗಳಿವೆ. ಮನೆಯಲ್ಲಿ ಸೂತಕದ ಸಂದರ್ಭ ಎದುರಾದಾಗ, ಸೂತಕ ಕಳೆದ ಮಾರನೆಯ ದಿನ ಮನೆಯನ್ನು ಗೋಮೂತ್ರ ಬೆರೆಸಿದ ನೀರಿನಿಂದ ಒರೆಸಿದರೆ ಶುಭಸೂಚಕ.

ಹಬ್ಬ ಹರಿದಿನಗಳಲ್ಲಿ ಗೋಮೂತ್ರ ಬಳಸಿ ನೆಲ ಶುಭ್ರಗೊಳಿಸದರೆ, ದೈವೀಶಕ್ತಿ ನೆಲೆಗೊಂಡು ನಕಾರಾತ್ಮಕ ಅಂಶಗಳು ನಾಶವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read