alex Certify ‘ಚಂದ್ರಯಾನ-3’ ಗೆ ಕೌಂಟ್ ಡೌನ್ ಶುರು : ಚಂದ್ರನ ಅತ್ಯಂತ ಸಮೀಪದ ಫೋಟೋ ಸೆರೆ ಹಿಡಿದ ‘ವಿಕ್ರಮ್ ಲ್ಯಾಂಡರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚಂದ್ರಯಾನ-3’ ಗೆ ಕೌಂಟ್ ಡೌನ್ ಶುರು : ಚಂದ್ರನ ಅತ್ಯಂತ ಸಮೀಪದ ಫೋಟೋ ಸೆರೆ ಹಿಡಿದ ‘ವಿಕ್ರಮ್ ಲ್ಯಾಂಡರ್’

‘ಚಂದ್ರಯಾನ-3’ ಗೆ ಕೌಂಟ್ ಡೌನ್ ಶುರುವಾಗಿದ್ದು, ಚಂದ್ರನ ಅತ್ಯಂತ ಸಮೀಪದ ಫೋಟೋವನ್ನು ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದಿದೆ. ಈ ಬಗ್ಗೆ ಇಸ್ರೋ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಭಾರತದ ಚಂದ್ರಯಾನ-3 ನಾಳೆ ಬಹಳ ವಿಶೇಷ ಹಂತವನ್ನು ತಲುಪಲಿದೆ. ಆಗಸ್ಟ್ 23, 2023 ರ ಬುಧವಾರ ಸಂಜೆ 6.30 ಕ್ಕೆ ಭಾರತದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲಿದೆ. ಇದರ ನಡುವೆ ಚಂದ್ರ ಅತ್ಯಂತ ಸಮೀಪವಾದ ಫೋಟೋಗಳನ್ನು ವಿಕ್ರಮ್ ಸೆರೆ ಹಿಡಿದಿದೆ.

ಭಾರತಕ್ಕೆ ನಾಳೆ ಅತ್ಯಂತ ಮಹತ್ವದ ದಿನ. ಭಾರತದ ಚಂದ್ರಯಾನ-3 ನಾಳೆ ಬಹಳ ವಿಶೇಷ ಹಂತವನ್ನು ತಲುಪಲಿದೆ. ಆಗಸ್ಟ್ 23, 2023 ರ ಬುಧವಾರ ಸಂಜೆ 6.30 ಕ್ಕೆ ಭಾರತದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲಿದೆ. ಚಂದ್ರಯಾನ-3 ಯಶಸ್ವಿಗಾಗಿ ಕೋಟ್ಯಾಂತರ ಜನ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...