ಮೊಬೈಲ್ ನಿಷೇಧ ಕಡ್ಡಾಯಗೊಳಿಸಿದ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ವಿಧಾನಪರಿಷತ್ ನಲ್ಲಿ ಕಲಾಪ ನಡೆಯುವಾಗ ಮೊಬೈಲ್ ತರದಂತೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.

ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಮೊಬೈಲ್ ಫೋನ್ ಗಳನ್ನು ಸದನದೊಳಗೆ ಕಡ್ಡಾಯವಾಗಿ ತರಬಾರದು. ಮೊಬೈಲ್ ಫೋನ್ ಗಳನ್ನು ನಿಗದಿತ ಕಪಾಟಿನಲ್ಲಿ ಇರಿಸಿದ ಬಳಿಕ ಸದನಕ್ಕೆ ಬರಬೇಕು. ಕಲಾಪ ನಡೆಯುವ ಸಂದರ್ಭದಲ್ಲಿ ಮೊಬೈಲ್ ನೋಡುವುದು ಸರಿಯಲ್ಲ. ಯಾರೂ ಸದನದೊಳಗೆ ಮೊಬೈಲ್ ತರಬಾರದು ಎಂದು ಸೂಚನೆ ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read