ಭಾರತದ ಅನೇಕ ನಗರಗಳಲ್ಲಿ ಇಂದು 24 ಕ್ಯಾರಟ್ 19.10 ಗ್ರಾಂ ಚಿನ್ನದ ದರವು 60 ಸಾವಿರ ರೂಪಾಯಿ ಆಗಿದೆ. 19.10 ಗ್ರಾಂ 22 ಕ್ಯಾರಟ್ ಚಿನ್ನದ ದರವು 55,100 ರೂಪಾಯಿ ಆಗಿದೆ. ಇನ್ನೊಂದೆಡೆ ಬೆಳ್ಳಿ ಪ್ರತಿ ಕೆಜಿಗೆ 77,700 ರೂಪಾಯಿ ಆಗಿದೆ.
ಅಹಮದಾಬಾದ್ನಲ್ಲಿ 22 ಕ್ಯಾರಟ್ ಚಿನ್ನದ ದರವು 55,130 ರೂಪಾಯಿ ಆಗಿದೆ. ಇನ್ನು 24 ಕ್ಯಾರಟ್ ಚಿನ್ನದ ದರವು 60,130 ರೂಪಾಯಿ ಆಗಿದೆ.
ಇನ್ನು ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರವು 55,500 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರವು 60,550 ರೂಪಾಯಿ ಆಗಿದೆ. ನೋಯ್ಡಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರವು 55,280 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ದರವು 10 ಗ್ರಾಂಗೆ 60,280 ರೂಪಾಯಿ ಆಗಿದೆ.
ಇನ್ನು ಯಾವ್ಯಾವ ನಗರಗಳಲ್ಲಿ ಚಿನ್ನದ ದರ ಹೇಗಿದೆ ನೋಡೋಣ ಬನ್ನಿ :
ನಗರ 22 ಕ್ಯಾರಟ್ ಚಿನ್ನದ ದರ 24 ಕ್ಯಾರಟ್ ಚಿನ್ನದ ದರ
ದೆಹಲಿ 55,280 60,280
ಮುಂಬೈ 55,100 60,100
ಕೋಲ್ಕತ್ತಾ 55,100 60,100
ಲಕ್ನೋ 55,280 60,280
ಬೆಂಗಳೂರು 55,100 60,100
ಜೈಪುರ 55,280 60,280
ಪಾಟ್ನಾ 55,130 60,130
ಭುವನೇಶ್ವರ 55,100 60,100
ಹೈದರಾಬಾದ್ 55,100 60,100